Select Your Language

Notifications

webdunia
webdunia
webdunia
webdunia

ಅಶ್ಲೀಲತೆಯನ್ನು ನೋಡದೆ ನನಗೆ ಹಸ್ತಮೈಥುನ ಮಾಡಲು ಸಾಧ್ಯವಾಗುತ್ತಿಲ್ಲ.

ಅಶ್ಲೀಲತೆಯನ್ನು ನೋಡದೆ ನನಗೆ ಹಸ್ತಮೈಥುನ ಮಾಡಲು ಸಾಧ್ಯವಾಗುತ್ತಿಲ್ಲ.
ಬೆಂಗಳೂರು , ಮಂಗಳವಾರ, 7 ಏಪ್ರಿಲ್ 2020 (07:22 IST)
ಬೆಂಗಳೂರು : ಪ್ರಶ್ನೆ : ನಾನು 30 ವರ್ಷದ ವಿವಾಹಿತ ವ್ಯಕ್ತಿ. ನಾನು ಅಶ್ಲೀಲತೆಯನ್ನು ನೋಡದೆ ಹಸ್ತಮೈಥುನ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಮಾಡಿದರೆ ಪರಾಕಾಷ್ಠೆ ಅಥವಾ ಪೂರ್ಣವಾಗಿ ಆನಂದವನ್ನು ಅನುಭವಿಸಲು ಸಾಧ್ಯವಿಲ್ಲ. ನಾನು ಏನು ಮಾಡಲಿ?

ಉತ್ತರ : ಈ ಬಗ್ಗೆ ನಿಮ್ಮನ್ನ ನೀವು ಕೇಳಿಕೊಳ್ಳಿ. ಆಗ ನಿಮಗೆ ಶೀಘ್ರದಲ್ಲಿಯೇ ಉತ್ತರ ಸಿಗುತ್ತದೆ. ನಿಮ್ಮ ಪ್ರಸ್ತುತ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುವ ಮತ್ತೊಂದು ಗೀಳನ್ನು ಕಂಡುಕೊಳ್ಳಿ. ಇದರಿಂದ ನಿಮ್ಮ ಲೈಂಗಿಕ ಜೀವನ ಸುಧಾರಿಸುವಲ್ಲಿ ಸಹಾಯವಾಗುತ್ತದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಟಾಯ್ಲೆಟ್ ತುಂಬಾ ಗಲೀಜಾಗಿದ್ದರೆ ಹಾರ್ಪಿಕ್ ಜೊತೆಗೆ ಇದನ್ನು ಸೇರಿಸಿ ಕ್ಲೀನ್ ಮಾಡಿ