Select Your Language

Notifications

webdunia
webdunia
webdunia
webdunia

ಟಾಯ್ಲೆಟ್ ತುಂಬಾ ಗಲೀಜಾಗಿದ್ದರೆ ಹಾರ್ಪಿಕ್ ಜೊತೆಗೆ ಇದನ್ನು ಸೇರಿಸಿ ಕ್ಲೀನ್ ಮಾಡಿ

ಟಾಯ್ಲೆಟ್ ತುಂಬಾ ಗಲೀಜಾಗಿದ್ದರೆ ಹಾರ್ಪಿಕ್ ಜೊತೆಗೆ ಇದನ್ನು ಸೇರಿಸಿ ಕ್ಲೀನ್ ಮಾಡಿ
ಬೆಂಗಳೂರು , ಮಂಗಳವಾರ, 7 ಏಪ್ರಿಲ್ 2020 (07:19 IST)
ಬೆಂಗಳೂರು : ಬಾಡಿಗೆ ಮನೆಗೆ ಹೋದಾಗ ಅಲ್ಲಿ ಟಾಯ್ಲೆಟ್ ತುಂಬಾ ಗಲೀಜಾಗಿರುತ್ತದೆ. ಅದನ್ನು ಹಾರ್ಪಿಕ್ ನಿಂದ ಉಜ್ಜಿದರೆ ಕ್ಲೀನ್ ಆಗುವುದಿಲ್ಲ. ಅದಕ್ಕೆ ಹೀಗೆ ಮಾಡಿ.


ಟಾಯ್ಲೆಟ್ ತೊಳೆಯುವ ಹಾರ್ಪಿಕ್ ಜೊತೆಗೆ ಕೊಕೊಕೋಲಾವನ್ನು ಮಿಕ್ಸ್ ಮಾಡಿ ಹಾಕಿ ಚೆನ್ನಾಗಿ ಉಜ್ಜಿ ಬಳಿಕ ನೀರಿನಿಂದ ವಾಶ್ ಮಾಡಿ. ಆಗ ಟಾಯ್ಲೆಟ್ ಸಂಪೂರ್ಣವಾಗಿ ಸುಲಭವಾಗಿ ಕ್ಲೀನ್ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಕೀನ್ ಕಲರ್ ಗೆ ತಕ್ಕಂತಹ ನೈಲ್ ಪಾಲಿಶ್ ಗಳನ್ನು ಹಚ್ಚಿ ಕೈಗಳ ಅಂದ ಹೆಚ್ಚಿಸಿ