ಮೌಖಿಕ ಲೈಂಗಿಕತೆಯಿಂದ ಬಾಯಿ ಮತ್ತು ಗಂಟಲು ಸೋಂಕು ತಡೆಯಲು ಏನು ಮಾಡಬೇಕು?

Webdunia
ಬುಧವಾರ, 11 ಮಾರ್ಚ್ 2020 (06:16 IST)
ಬೆಂಗಳೂರು : ನಾನು 29 ವರ್ಷದ ವಿವಾಹಿತ ವ್ಯಕ್ತಿ. ಪೋರ್ ಪ್ಲೇ ಸಮಯದಲ್ಲಿ  ನಾನು ಮೌಖಿಕ ಲೈಂಗಿಕತೆಗೆ ಹೆಚ್ಚು ಆದ್ಯತೆ ನೀಡುತ್ತೇನೆ. ನಾನು ಇದನ್ನು ಸುಮಾರು 45 ರಿಂದ 60 ನಿಮಿಷಗಳ ಕಾಲ ಮಾಡುತ್ತೇನೆ. ಆದಕಾರಣ ಇದರಿಂದ ಬಾಯಿ ಮತ್ತು ಗಂಟಲು ಸೋಂಕು ಉಂಟಾಗದಿರಲು ನನ್ನ ಪತ್ನಿಗೆ ತನ್ನ ಯೋನಿಯನ್ನು ಸ್ವಚ್ಚಗೊಳಿಸಲು ಯಾವುದಾದರೂ ಔಷಧಿ ಇದ್ದರೆ ತಿಳಿಸಿ.

ಉತ್ತರ :  ಇದಕ್ಕೆ ಯಾವುದೇ ಔಷಧವಿಲ್ಲ. ಬದಲಾಗಿ ಉತ್ತಮ ಸೋಪ್ ಮತ್ತು ನೀರಿನಿಂದ ಅವಳು ತನ್ನ ಯೋನಿಯನ್ನು ಕ್ಲೀನ್ ಆಗಿ ವಾಶ್ ಮಾಡುವುದರಿಂದ ನಿಮ್ಮ ಬಾಯಿ ಮತ್ತು ಗಂಟಲಿನ ಸೋಂಕು ಉಂಟಾಗದಂತೆ ತಡೆಯಬಹುದು.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಮುಂದಿನ ಸುದ್ದಿ
Show comments