Select Your Language

Notifications

webdunia
webdunia
webdunia
webdunia

ಮುಖದಲ್ಲಿ ಮೊಡವೆಗಳು ಮೂಡಬಾರದಂತಿದ್ದರೆ ಈ ನೀರಿನಿಂದ ಮುಖ ವಾಶ್ ಮಾಡಿ

ಮುಖದಲ್ಲಿ ಮೊಡವೆಗಳು ಮೂಡಬಾರದಂತಿದ್ದರೆ ಈ ನೀರಿನಿಂದ ಮುಖ ವಾಶ್ ಮಾಡಿ
ಬೆಂಗಳೂರು , ಬುಧವಾರ, 11 ಮಾರ್ಚ್ 2020 (06:02 IST)
ಬೆಂಗಳೂರು : ಧೂಳು, ಬೆವರು ಇನ್ನಿತರ ಕಾರಣಗಳಿಂದ ಮುಖದಲ್ಲಿ ಅಲರ್ಜಿ, ಮೊಡವೆಗಳು ಮೂಡುತ್ತವೆ. ಇವುಗಳನ್ನು ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ.


ಕಹಿಬೇವಿನ ಎಲೆಯನ್ನು ನೀರಿನಲ್ಲಿ ಕುದಿಸಿ ಆ ನೀರಿನಿಂದ ಮುಖ ತೊಳೆಯಿರಿ. ಪ್ರತಿದಿನ ಮುಖ ತೊಳೆಯುವಾಗ ಹೀಗೆ ಮಾಡಿದರೆ ಇದರಿಂದ ಮುಖದಲ್ಲಿ ಮೊಡವೆಗಳು ಮೂಡುವುದಿಲ್ಲ. ಅಲರ್ಜಿ, ಸಣ್ಣ ಸಣ್ಣ ಗುಳ್ಳೆಗಳು ಉಂಟಾಗುವುದಿಲ್ಲ. ಮುಖದಲ್ಲಿರುವ ಕಪ್ಪು ಚುಕ್ಕೆಗಳನ್ನು ಇದು ಹೋಗಲಾಡಿಸುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಿತ್ಯ ತಡರಾತ್ರಿಯೇ ಪತ್ನಿ ತನ್ನ ಗಂಡನ ಬಟ್ಟೆ ಬಿಚ್ಚೋದು ಏಕೆ?