Daily Horoscope

Select Your Language

Notifications

webdunia
webdunia
webdunia
webdunia

ನಿತ್ಯ ತಡರಾತ್ರಿಯೇ ಪತ್ನಿ ತನ್ನ ಗಂಡನ ಬಟ್ಟೆ ಬಿಚ್ಚೋದು ಏಕೆ?

ಕಪಲ್ ರೋಮ್ಯಾನ್ಸ್
ಪ್ರಶ್ನೆ: ನನಗೆ 22 ವರ್ಷಗಳು. ನನ್ನ ಪತ್ನಿಗೆ 20 ವರ್ಷ, ನಾವು ಮದುವೆಯಾಗಿ 10 ತಿಂಗಳಾಗಿವೆ. ನನ್ನ ಪತ್ನಿ ನಾನು ನಿದ್ದೆ ಮಾಡುವಾಗ ಮಧ್ಯರಾತ್ರಿ 1 ಅಥವಾ 2 ಗಂಟೆಗೆ ಎಬ್ಬಿಸುತ್ತಾಳೆ. ತಡರಾತ್ರಿ ಸಂಭೋಗಿಸುವ ಅಭ್ಯಾಸ ಮಾಡಿಕೊಂಡಿದ್ದಾಳೆ. 

 

ಈ ಪರಿಸ್ಥಿತಿಯನ್ನು ನಾನು ಹೇಗೆ ನಿಭಾಯಿಸಲಿ? ನನಗೆ ಸಾಕಷ್ಟು ನಿದ್ದೆ ಮಾಡೋ ಅಭ್ಯಾಸವಿದೆ. 

ಉತ್ತರ: ನೀವು ಇಬ್ಬರೂ ಸಂಜೆ ವೇಳೆ ಸ್ವಲ್ಪ ಮುಂಚಿತವಾಗಿ ಮಲಗಲು ಕಲಿಯಿರಿ. ಹಾಗೇ ನಿಮ್ಮ ಪತ್ನಿಗೆ ಸೂಕ್ತವಾದ ಲೈಂಗಿಕತೆ ಹೊಂದಲು ಸಮಯವನ್ನು ನಿಗದಿಪಡಿಸಿ. ನಿಮ್ಮದೇನೂ ದೊಡ್ಡ ಸಮಸ್ಯೆ ಅಲ್ಲ. ಪತ್ನಿಯ ಸಂಸಾರ ಸುಖಕ್ಕಾಗಿ ಒಂದಷ್ಟು ನಿದ್ದೆ ಕಡಿಮೆ ಮಾಡಿ ಖುಷಿಪಡಿ.

ಈ ಬಗ್ಗೆ ನೀವು ಅವಳ ಬಳಿ ಚರ್ಚಿಸಿ ಸರಿಯಾದ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಹೊಂದಿಕೊಂಡು ಬಾಳಿ ಸ್ವರ್ಗ ಸುಖ ಅನುಭವಿಸಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಜಾತ್ರೆಯಲ್ಲಿ ಸಿಕ್ಕ ಹಳೇ ಲವರ್ ಬೆಡ್ ರೂಮಿಗೆ ಕರೆದು ಮಾಡಿದ್ದೇನು?