Select Your Language

Notifications

webdunia
webdunia
webdunia
webdunia

ವಿವಾಹಿತ ಮಹಿಳೆಗೆ ಪ್ರೀತ್ಸೆ ಅಂತ ಬೆನ್ನು ಬಿದ್ದು ಹೊಟ್ಟೆಗೆ ಇರಿದ ಪಾಗಲ್

ಕಪಲ್ ರೋಮ್ಯಾನ್ಸ್
ಬಳ್ಳಾರಿ , ಶನಿವಾರ, 7 ಮಾರ್ಚ್ 2020 (20:55 IST)

ವಿವಾಹಿತಳಾಗಿದ್ದ ಮಹಿಳೆಯೊಬ್ಬಳನ್ನು ಪ್ರೀತಿಸುವ ಹಠಕ್ಕೆ ಬಿದ್ದಿದ್ದ ವಿಕೃತ ಮನಸ್ಸಿನ ಯುವಕನೊಬ್ಬ ಆಕೆಗೆ ಮಾಡಬಾರದ ಕೆಲಸ ಮಾಡಿದ್ದಾನೆ.
 

ಮದುವೆಯಾಗಿದ್ದ ಮಹಿಳೆಯನ್ನು ಪ್ರೀತ್ಸೆ ಅಂತ ಬೆನ್ನು ಬಿದ್ದಿದ್ದ ರಾಘವೇಂದ್ರ ಎಂಬಾತ ಪ್ರೀತಿ ನಿರಾಕರಿಸುತ್ತಿದ್ದ ಮಹಿಳೆಯ ಹೊಟ್ಟೆಗೆ ಬಾಟಲ್ ನಿಂದ ಇರಿದ ಘಟನೆ ನಡೆದಿದೆ.

ಬಳ್ಳಾರಿಯ ಹೊಸಪೇಟೆ ನಗರದ ಕಾಲೇಜ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸೈಕೋ ಯುವಕ ರಾಘವೇಂದ್ರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ನಟನಿಂದ ಪ್ರಜ್ಞೆ ತಪ್ಪಿಸಿ ಯುವತಿ ಮೇಲೆ ಅತ್ಯಾಚಾರ