Select Your Language

Notifications

webdunia
webdunia
webdunia
webdunia

ಜನನಾಂಗ ನೆಟ್ಟಗೆ ಇರುವಾಗ ನನಗೆ ಈ ಸಮಸ್ಯೆ ಎದುರಾಗುತ್ತಿದೆ

ಜನನಾಂಗ ನೆಟ್ಟಗೆ ಇರುವಾಗ ನನಗೆ ಈ ಸಮಸ್ಯೆ ಎದುರಾಗುತ್ತಿದೆ
ಬೆಂಗಳೂರು , ಬುಧವಾರ, 11 ಮಾರ್ಚ್ 2020 (06:14 IST)
ಬೆಂಗಳೂರು : ನನ್ನ ಜನನಾಂಗ ಸುಪ್ತ ಮತ್ತು ನೆಟ್ಟಗೆ ಇರುವಾಗ ನನ್ನ ಮುಂದೊಗಲನ್ನು ಹಿಂದಕ್ಕೆ ಎಳೆಯುವುದು ನನಗೆ ತುಂಬಾ ಕಷ್ಟ ವೈದ್ಯರು ನನ್ನ ಶಿಶ್ನವನ್ನು ಪ್ರತಿದಿನ ಹಿಂತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ ಅದು ನನಗೆ ಸಹಾಯ ಮಾಡುತ್ತಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ಸೂಚಿಸಿ.


ಉತ್ತರ : ನೀವು ತಿಳಿಸಿದ ಮಾಹಿತಿಯನ್ನು ಕೇಳಿದರೆ ನಿಮಗೆ ಸುನ್ನತಿಯ ಅಗತ್ಯವಿದೆ. ನೀವು ನಿಮ್ಮ ವೈದ್ಯರ ಸಲಹೆ ಮೇರೆಗೆ ಸುನ್ನತಿ ಮಾಡಿಸಿಕೊಳ್ಳಿ. ಇದು ಒಂದು ಸರಳ ವಿಧಾನವಾಗಿದ್ದು, ಇದು ನಿಮ್ಮ ಸಮಸ್ಯೆ ದೂರವಾಗುತ್ತದೆ.         

Share this Story:

Follow Webdunia kannada

ಮುಂದಿನ ಸುದ್ದಿ

ಕಫವನ್ನು ದೇಹದಿಂದ ಹೊರಹಾಕಲು ಇದನ್ನು ಕುಡಿಯಿರಿ