Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಅವನೊಂದಿಗೆ ಸಂಭೋಗಿಸಲು ಬಯಸುವುದಿಲ್ಲ

ಈ ಕಾರಣಕ್ಕೆ ಅವನೊಂದಿಗೆ ಸಂಭೋಗಿಸಲು ಬಯಸುವುದಿಲ್ಲ
ಬೆಂಗಳೂರು , ಮಂಗಳವಾರ, 10 ಮಾರ್ಚ್ 2020 (06:31 IST)
ಬೆಂಗಳೂರು : ನನ್ನ ಗಂಡ ಮತ್ತು ನನಗೆ ಇಬ್ಬರಿಗೂ 35 ವರ್ಷ. ನಾವು ಮದುವೆಯಾಗಿ ಆರು ವರ್ಷಗಳಾಗಿವೆ. ನಾನು ಸಂತೋಷವಾಗಿದ್ದರೂ ಕೆಲವೊಮ್ಮೆ ಅವನು ಲೈಂಗಿಕ ವಿಚಾರವಾಗಿ ನನ್ನನ್ನು ನಿಂದಿಸುತ್ತಾನೆ. ಇದು ನನಗೆ ಇಷ್ಟವಾಗುತ್ತಿಲ್ಲ ಆದಕಾರಣ ನಾನು ಇನ್ನುಮುಂದೆ ಅವನೊಂದಿಗೆ ಸಂಭೋಗಿಸಲು ಬಯಸುವುದಿಲ್ಲ. ನಾನು ಅವನಿಂದ  ಹೇಗೆ ತಪ್ಪಿಸಿಕೊಳ್ಳಲಿ?


ಉತ್ತರ :ನಿಮ್ಮ ಗಂಡನ ನಿಂದನೀಯ ನಡವಳಿಕೆಯ ಕಾರಣವನ್ನ ಗುರುತಿಸುವುದು ಮತ್ತು ನೀವು ಯಾವ ರೀತಿಯ ದುರುಪಯೋಗಕ್ಕೆ ಒಳಗಾಗುತ್ತೀರಿ ಎಂಬುದು ತಿಳಿಯಬೇಕು. ನಿಮ್ಮ ದಾಂಪತ್ಯ ಜೀವನವನ್ನು ಉಳಿಸಲು ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಸಾಧ್ಯವಾಗದಿದ್ದರೆನೀವು ಸಲಹೆಗಾರರನ್ನು ಭೇಟಿ ಮಾಡುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಬಟ್ಟೆಗಳಿಗೆ ಅಂಟಿದ ಬಣ್ಣವನ್ನು ಸುಲಭವಾಗಿ ತೆಗೆಯಲು ಇಲ್ಲಿದೆ ಟಿಪ್ಸ್