ಈ ಕಾರಣದಿಂದ ಪತಿ ನನಗೆ ಬೇಕೆನಿಸುವುದಿಲ್ಲ

Webdunia
ಸೋಮವಾರ, 9 ಮಾರ್ಚ್ 2020 (06:26 IST)
ಬೆಂಗಳೂರು : ನಾನು 45 ವರ್ಷದ ಮಹಿಳೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನಾನು ಮಹಿಳೆಯರತ್ತ ಆಕರ್ಷಿತಳಾಗುತ್ತಿದ್ದೇನೆ ಎಂಬ ಅನುಮಾನವಿದೆ. ಇರತ್ತೀಚೆಗೆ ನಾನು ಶಿಬಿರಕ್ಕೆ ಹೋದಾಗ ಒಬ್ಬ ಮಹಿಳೆಯನ್ನು ಭೇಟಿಯಾದೆವು. ಅವಳಿಗೆ 38 ವರ್ಷ. ಅವಳು ನನ್ನ ತುಟಿಗೆ ಮುತ್ತಿಟ್ಟಳು, ನನಗೆ ತುಂಬಾ ಆನಂದವಾಯಿತು. ಇದರಿಂದ ನನ್ನ ಪತಿ ನನಗೆ ಬೇಕೆನಿಸುವುದಿಲ್ಲ. ನಾನು ಅವಳ  ಬಗ್ಗೆ ಯೋಚಿಸುತ್ತಲೇ ಇರುತ್ತೇನೆ.


ಉತ್ತರ :  ಬಹಳಷ್ಟು ಜನರು ತಾವು ತಿಳಿದಿರುವುದಕ್ಕಿಂತ ಹೆಚ್ಚಿನ ಲೈಂಗಿಕ ನಮ್ಯತೆಯನ್ನು ಹೊಂದಿರುವುದು ಕಂಡುಬಂದಿದೆ. ವ್ಯಕ್ತಿಯ ಲೈಂಗಿಕ ದೃಷ್ಟಿಕೋನವು ಯಾವುದೇ ವಯಸ್ಸಿನಲ್ಲಿ ಬದಲಾಗಬಹುದು. ಒಂದೇ ಲಿಂಗದ ವ್ಯಕ್ತಿಯತ್ತ ಆಕರ್ಷಿತರಾಗುವುದು ಅಸಾಮಾನ್ಯವೇನಲ್ಲ. ನೀವು ಏನು ಮಾಡಬೇಕೆಂಬುದನ್ನು ನೀವೆ ನಿರ್ಧರಿಸಬೇಕು. ಆದರೆ ಇದು ನಿಮ್ಮ ಕುಟುಂಬದ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡಬಾರದು. ಹೆಚ್ಚಿನ ಸಲಹೆ ಪಡೆಯಲು ಸಲಹೆಗಾರರ ಸಹಾಯ ಪಡೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಮುಟ್ಟಿನ ದಿನ ಮಹಿಳೆಯರು ಹೆಚ್ಚು ನೀರು ಕುಡಿಯಬೇಕೇ, ಇಲ್ಲಿದೆ ಟಿಪ್ಸ್

ಈ ಆಹಾರ ಕ್ರಮ ಅನುಸರಿಸಿದರೆ ಬಿಪಿ ಸಮತೋಲನದಲ್ಲಿಡಲು ಸಹಕಾರಿ

ಚಳಿಗಾಲದಲ್ಲಿ ಮೊಸರು ಸೇವನೆ ಮಾಡಬಹುದಾ, ಶೀತ ಆಗುವ ಭಯದಲ್ಲಿರುವವರು ಈ ಸುದ್ದಿ ಓದಿ

ತೆಳ್ಳಗಿರುವವರು ಯಾವ ರೀತಿಯ ಆಹಾರ ಸೇವಿಸಬೇಕು

ಮುಂದಿನ ಸುದ್ದಿ