ಬೆಂಗಳೂರು : ಬಿಳಿಯಾದ ಹಲ್ಲುಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ. ಆದರೆ ಈ ಹಲ್ಲುಗಳು ಹಳದಿ ಕಟ್ಟಿದರೆ ನೋಡಲು ಅಸಹ್ಯವಾಗಿರುತ್ತದೆ. ಆದಕಾರಣ ಹಲ್ಲಿನ ಬಳಿಯಾಗಲು ಈ ಹಣ್ಣುನ್ನು ಬಳಸಿ.
ಸ್ಟ್ರಾಬೆರಿ ಹಣ್ಣು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಎಂಬುದು ಎಲ್ಲರಿಗೂ ಗೊತ್ತು. ಅಷ್ಟೇ ಅಲ್ಲದೆ ಈ ಹಣ್ಣಿನಿಂದ ನಿಮ್ಮ ಹಳದಿಗಟ್ಟಿದ ಹಲ್ಲನ್ನು ಕೂಡ ಹೊಳೆಯುವಂತೆ ಮಾಡಬಹುದು. ಹೌದು ಪ್ರತಿದಿನ ಸ್ಟ್ರಾಬೆರಿ ಹಣ್ಣಿನ ರಸದಿಂದ ಹಲ್ಲುಜ್ಜುವುದರಿಂದ ಹಲ್ಲಿನ ಹೊಳಪು ಹೆಚ್ಚಾಗುತ್ತದೆ. ಇದನ್ನು 20ದಿನಗಳ ಕಾಲ ಮಾಡಿದರೆ ಸಾಕು ನಿಮ್ಮ ಹಲ್ಲು ಬಿಳಿಯಾಗುತ್ತದೆ.