Select Your Language

Notifications

webdunia
webdunia
webdunia
webdunia

ಗರ್ಭಧರಿಸಲು ಈ ಸ್ಥಾನ ಸೂಕ್ತವೇ?

ಗರ್ಭಧರಿಸಲು  ಈ ಸ್ಥಾನ ಸೂಕ್ತವೇ?
ಬೆಂಗಳೂರು , ಸೋಮವಾರ, 9 ಮಾರ್ಚ್ 2020 (06:20 IST)
ಬೆಂಗಳೂರು : ನಾವು 44 ಮತ್ತು 47 ವರ್ಷದ ದಂಪತಿಗಳು. ಸಾಕಷ್ಟು ನಯಗೊಳಿಸುವಿಕೆಯ ಕೊರತೆಯಿಂದಾಗಿ ನಿಕಟ ದೈಹಿಕ ಕ್ರಿಯೆಯನ್ನು ಮಾಡುವಾಗ ಈ ಕ್ರಿಯೆಯು ನಮ್ಮಿಬ್ಬರಿಗೂ ನೋವನ್ನುಂಟು ಮಾಡುತ್ತದೆ. ಆದಕಾರಣ ನಾವು ಈವ್ ಜೆಲ್ ಲೂಬ್ರಿಕಂಟ್ ನ್ನು ಬಳಸಲು ಪ್ರಾರಂಭಿಸಿದ್ದೇವೆ. ಇದು ವೀರ್ಯ ಮತ್ತು ಗರ್ಭಧಾರಣೆಗೆ ಉತ್ತಮವೇ? ನಾವು ಮಗುವನ್ನು ಹೊಂದಲು ಬಯಸುತ್ತಿದ್ದೇವೆ. ಹಾಗೇ ನಾವು ಬಹಳ  ಸಮಯದಿಂದ ಮಿಷನರಿ ಸ್ಥಾನವನ್ನು ಪ್ರಯತ್ನಿಸುತ್ತಿದ್ದೇವೆ.


ಉತ್ತರ :  ಶುಷ್ಕತೆಗೆ ಲೂಬ್ರಿಕಂಟ್ ಬಳಸುವುದು ಸರಿ. ಈ ಲೂಬ್ರಿಕಂಟ್ ವೀರ್ಯ ಮತ್ತು ಗರ್ಭಧಾರಣೆಗೆ ಉತ್ತಮವೇ ಎಂಬುದು ಅದನ್ನು ತಯಾರಿಸುವ ವಿಧಾನದಿಂದ ತಿಳಿಯಬೇಕಾಗುತ್ತದೆ. ಗರ್ಭಧರಿಸಲು ಸೂಕ್ತವಾದ ಅನೇಕ ಸ್ಥಾನಗಳಿವೆ. ಮತ್ತು ಅವುಗಳಲ್ಲಿ ನೀವು ಬಳಸುತ್ತಿರುವ ಸ್ಥಾನವು ಬಹಳ ಜನಪ್ರಿಯವಾಗಿದೆ. ನೀವು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ಕೆಲವು ಪರೀಕ್ಷೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಸಂಬಂಧ ಹೊಂದುವ ಸಮಯದಲ್ಲಿ ನಾನು ಒದ್ದೆಯಾಗುವುದಿಲ್ಲ