ಲೈಂಗಿಕ ಸಂಬಂಧ ಹೊಂದುವ ಸಮಯದಲ್ಲಿ ನಾನು ಒದ್ದೆಯಾಗುವುದಿಲ್ಲ

Webdunia
ಸೋಮವಾರ, 9 ಮಾರ್ಚ್ 2020 (06:18 IST)
ಬೆಂಗಳೂರು : ನಾನು ಪತಿಯೊಂದಿಗೆ ಲೈಂಗಿಕಸಂಬಂಧ ಹೊಂದುವ ಸಮಯದಲ್ಲಿ ನಾನು ಒದ್ದೆಯಾಗುವುದಿಲ್ಲ. ಆದರೂ ನಾವು ಲೈಂಗಿಕತೆಯನ್ನು ಮುಂದುವರಿಸಿದೆವು. ಇದರಿಂದ ನಾನು ತುಂಬಾ ನೋವು ಅನುಭವವಿಸಿದೆ. ಮತ್ತು ರಕ್ತಸ್ರಾವವಾಗಿದೆ. ಈ ಪರಿಸ್ಥಿತಿ ಸಾಮಾನ್ಯವೇ?


ಉತ್ತರ :  ಪರೀಕ್ಷೆಗಳಿಲ್ಲದೆ ನಾನು ನಿಮಗೆ ಸಲಹೆ ನೀಡಲು ಸಾಧ್ಯವಿಲ್ಲ. ನಿಮ್ಮನ್ನ ಪರೀಕ್ಷಿಸುವ ಸ್ತ್ರೀರೋಗ ತಜ್ಞರ ಸಲಹೆಯನ್ನು ನೀವು ಅನುಸರಿಸಬೇಕಾಗುತ್ತದೆ. ನೀವು ಸೋಂಕನ್ನು ಹೊಂದಿರುವಿರಿ ಎಂದು ತೋರುತ್ತದೆ. ಅದು ಮುರಿದ ಚರ್ಮದಿಂದಾಗಿರಬಹುದು ಮತ್ತು ಇದನ್ನು ತಕ್ಷಣ ನೋಡಿಕೊಳ್ಳಬೇಕಾಗುತ್ತದೆ. ಮುಂದಿನ ಬಾರಿ ಲೂಬ್ರಿಕಂಟ್ ಬಳಸಿ. ಆಗ ಒರಟುತನವಿರುವುದಿಲ್ಲ. ಮತ್ತು ಯಾವಾಗಲೂ ಕಾಂಡೋಮ್ ಬಳಸಲು ಮರೆಯದಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಟ್ಟೆ ಸೇವನೆಯಿಂದ ನಿಮ್ಮ ದೇಹಕ್ಕೆ ಆಗುವ ಲಾಭದ ಬಗ್ಗೆ ಇಲ್ಲಿದೆ ಮಾಹಿತಿ

ಎಷ್ಟು ದಿನ ಫ್ರಿಡ್ಜ್ ನಲ್ಲಿ ಮೊಟ್ಟೆ ಇಟ್ಟುಕೊಂಡು ಸೇವನೆ ಮಾಡಬಹುದು

ಚಳಿಗಾಲದಲ್ಲಿ ಎಳನೀರನ್ನು ಕುಡಿಯಬಹುದೇ, ಇಲ್ಲಿದೆ ಉತ್ತರ

ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ

ಮುಂದಿನ ಸುದ್ದಿ