ಈ ಸಮಯದಲ್ಲಿ ನೀರು ಕುಡಿದರೆ ಏನಾಗುತ್ತದೆ ಗೊತ್ತಾ?

Webdunia
ಸೋಮವಾರ, 9 ಮಾರ್ಚ್ 2020 (06:15 IST)
ಬೆಂಗಳೂರು: ನೀರು ನಮ್ಮ ದೇಹಕ್ಕೆ ಅತಿ ಉತ್ತಮ. ನೀರನ್ನು ಸರಿಯಾಗಿ ಕುಡಿದರೆ ಯಾವ ರೋಗವು ನಮ್ಮತ್ತ ಸುಳಿಯುವುದಿಲ್ಲ. ಆದಕಾರಣ ನೀರನ್ನು ಯಾವ ಸಮಯದಲ್ಲಿ ಎಷ್ಟೇಷ್ಟು ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳಿ.


*ಮುಂಜಾನೆ ಎದ್ದ ತಕ್ಷಣ 2 ಗ್ಲಾಸ್ ನೀರು ಕುಡಿಯಿರಿ. ಇದರಿಂದ ಆಂತರಿಕ ಅಂಗವನ್ನು ಸಕ್ರಿಯಗೊಳಿಸಲು ಸಹಾಯವಾಗುತ್ತದೆ.

*ಊಟಕ್ಕೆ 30 ನಿಮಿಷಗಳ ಮೊದಲು 1ಗ್ಲಾಸ್ ನೀರು ಕುಡಿಯಿರಿ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ.

*ಸ್ನಾನ ಮಾಡುವ ಮೊದಲು 1ಗ್ಲಾಸ್ ನೀರು ಕುಡಿದರೆ ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಒಳ್ಳೆಯದು.

*ಮಲಗುವ ಮೊದಲು 1 ಗ್ಲಾಸ್ ನೀರು ಕುಡಿದರೆ ಸ್ಟ್ರೋಕ್ ಅಥವಾ ಹೃದಯಾಘಾತವನ್ನು ತಪ್ಪಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಮುಂದಿನ ಸುದ್ದಿ
Show comments