ಮಿಲನದ ವೇಳೆ ಪತ್ನಿ ಇದನ್ನು ಮಾಡಲು ಇಷ್ಟಪಡುವುದಿಲ್ಲ

Webdunia
ಬುಧವಾರ, 26 ಫೆಬ್ರವರಿ 2020 (09:45 IST)
ಬೆಂಗಳೂರು : ನನಗೆ 54 ವರ್ಷ. ನನ್ನ ಹೆಂಡತಿಗೆ 53 ವರ್ಷ. ನಾವು ಮದುವೆಯಾಗಿ 23 ವರ್ಷಗಳಾಗದ್ದು, 22 ವರ್ಷದ ಮಗನಿದ್ದಾನೆ. ಮದುವೆಯಾದ ಆರಂಭದಿಂದಲೂ ನನ್ನ ಹೆಂಡತಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇರಲಿಲ್ಲ. ಅವಳು ಸ್ಪರ್ಶಿಸುವುದು ಮತ್ತು ತಬ್ಬಿಕೊಳ್ಳುವುದು ಇಷ್ಟಪಡುತ್ತಾಳೆ. ಆದರೆ ಭೇದಿಸುವುದನ್ನು ಇಷ್ಟಪಡುವುದಿಲ್ಲ. ಆದರೆ ನಾನು ಲೈಂಗಿಕತೆಯನ್ನು ಇಷ್ಟಪಡುತ್ತೇನೆ. ಅದಕ್ಕಾಗಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಈ ಸಮಸ್ಯೆ ಹೇಗೆ ನಿವಾರಿಸಲಿ?


ಉತ್ತರ :  ವಯಸ್ಸಾಗುತ್ತಿದ್ದಂತೆ ಮಹಿಳೆಯರಲ್ಲಿ ಶುಷ್ಕತೆ ಸಮಸ್ಯೆ ಕಾಡುತ್ತದೆ. ಇದರಿಂದ ಅವರಿಗೆ ಲೈಂಗಿಕತೆಯ ವೇಳೆ ನೋವು ಉಂಟಾಗುತ್ತದೆ. ಹೀಗಾಗಿ ಅವರು ಲೈಂಗಿಕತೆಯ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಆದಕಾರಣ ಯೋನಿ ಲೂಬ್ರಿಕಂಟ್ ಗಳನ್ನು ಬಳಸಿ. ಹಾಗೇ ನಿಮ್ಮ ಹೆಂಡತಿಗೆ ಬೇರೆ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ಆಕೆಯ ಜೊತೆ ಮಾತನಾಡುವುದರ ಮೂಲಕ ತಿಳಿದುಕೊಳ್ಳಿ. ನಿಮಗೆ ಸಹಾಯ ಮಾಡುವ ಸಲಹೆಗಾರರನ್ನು ಭೇಟಿ ಮಾಡಿ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಉತ್ತಮ ಆರೋಗ್ಯಕ್ಕೆ ದಿನದ ಆರೋಗ್ಯ ಕಾಳಜಿ ಹೀಗಿರಲಿ

ಥೈರಾಯ್ಡ್ ಹೆಚ್ಚಾಗಿದೆ ಸೂಚಿಸುವ ಐದು ಚಿಹ್ನೆಗಳಿವು

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಮುಂದಿನ ಸುದ್ದಿ