Webdunia - Bharat's app for daily news and videos

Install App

ಸಹೋದ್ಯೋಗಿಯತ್ತ ಆಕರ್ಷಕನಾಗಿದ್ದೇನೆ

Webdunia
ಭಾನುವಾರ, 23 ಫೆಬ್ರವರಿ 2020 (09:29 IST)
ಬೆಂಗಳೂರು : ನಾನು 44 ವರ್ಷದವನು. ನನಗೆ ಮದುವೆಯಾಗಿದೆ. ನಾನು ಇತ್ತೀಚೆಗೆ 28 ವರ್ಷ ವಯಸ್ಸಿನ ಯುವ ಸಹದ್ಯೋಗಿಯತ್ತ ಆಕರ್ಷಕನಾಗಿದ್ದೇನೆ. ಆಕೆಯೊಂದಿಗೆ ಸಂಭೋಗಿಸುವ ಬಯಕೆಯಾಗಿದೆ. ನಾವು ಒಳ್ಳೆ ಸ್ನೇಹಿತರಾಗಿದ್ದೇವೆ. ಆದರೆ ನಾನು ಆಕೆಯನ್ನು ಕೇಳಲು ಹೆದರುತ್ತಿದ್ದೇನೆ. ನಾನು ಏನು ಮಾಡಲಿ?


ಉತ್ತರ :  ನೀವು ಒಳ್ಳೆ ಸ್ನೇಹಿತರಾಗಿರುವುದರಿಂದ ಈ ವಿಚಾರವನ್ನು ಆಕೆಗೆ ತಿಳಿಸಿದರೆ ನಿಮ್ಮ ಸ್ನೇಹ ಹಾಳಾಗುವ ಸಂಭವವಿದೆ. ಅಲ್ಲದೇ ನಿಮಗೆ ಈಗಾಗಲೇ ಮದುವೆಯಾಗಿರುವುದರಿಂದ ನಿಮ್ಮ ಆಸೆ, ಬಯಕೆಗಳನ್ನು ನಮ್ಮ ಪತ್ನಿಯೊಂದಿಗೆ ಹಂಚಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments