Select Your Language

Notifications

webdunia
webdunia
webdunia
webdunia

ಕಣ್ಣಿನ ಕೆಳಗೆ ಮೂಡಿರುವ ಡಾರ್ಕ್ ಸರ್ಕಲ್ ದೂರಮಾಡಲು ಇದನ್ನು ಹಚ್ಚಿ

ಕಣ್ಣಿನ ಕೆಳಗೆ ಮೂಡಿರುವ ಡಾರ್ಕ್ ಸರ್ಕಲ್ ದೂರಮಾಡಲು ಇದನ್ನು ಹಚ್ಚಿ
ಬೆಂಗಳೂರು , ಭಾನುವಾರ, 23 ಫೆಬ್ರವರಿ 2020 (09:22 IST)
ಬೆಂಗಳೂರು : ಸರಿಯಾಗಿ ನಿದ್ರೆ ಮಾಡದ ಕಾರಣದಿಂದ ಕಣ್ಣಿನ ಕೆಳಗೆ ಡಾರ್ಕ ಸರ್ಕಲ್ ಮೂಡುತ್ತದೆ. ಇದರಿಂದ ಮುಖ ಡಲ್ ಆಗಿ ಕಾಣುತ್ತದೆ. ಈ ಡಾರ್ಕ್ ಸರ್ಕಲ್ ನ್ನು ಹೋಗಲಾಡಿಸಲು ಈ ಪ್ಯಾಕ್ ನ್ನು ಹಚ್ಚಿ.

2 ಚಮಚ ಮೊಸರು, ಅದಕ್ಕೆ 1 ಚಮಚ ಕಡಲೆ ಹಿಟ್ಟು, ಸ್ವಲ್ಪ ಅರಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮೊದಲು ಕಣ್ಣಿನ ಕೆಳಗೆ ಕ್ಲೀನ್ ಮಾಡಿಕೊಂಡು ಬಳಿಕ ಈ ಪ್ಯಾಕ್ ಹಚ್ಚಿ. ಬಳಿಕ 15 ನಿಮಿಷ ಬಿಟ್ಟು ವಾಶ್ ಮಾಡಿ. ಬಳಿಕ ಆಲೀವ್ ಆಯಿಲ್ ನ್ನು ತೆಗೆದುಕೊಂಡು ಕಣ್ಣಿನ ಕೆಳಗೆ ಮಸಾಜ್ ಮಾಡಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಗಂಡನಿಗೆ ಆಸ್ಪತ್ರೆಗೆ ಸೇರಿಸಿ ಆತನ ಪತ್ನಿಯ ಜೊತೆಗೆ ಕಾಮದಾಟ ಆಡೋದಾ