Select Your Language

Notifications

webdunia
webdunia
webdunia
webdunia

ಹಸ್ತಮೈಥುನದಿಂದ ಕೂದಲಿನಲ್ಲಿ ಈ ಸಮಸ್ಯೆ ಉಂಟಾಗುತ್ತದೆಯೇ?

ಹಸ್ತಮೈಥುನದಿಂದ ಕೂದಲಿನಲ್ಲಿ ಈ ಸಮಸ್ಯೆ ಉಂಟಾಗುತ್ತದೆಯೇ?
ಬೆಂಗಳೂರು , ಶನಿವಾರ, 15 ಫೆಬ್ರವರಿ 2020 (07:41 IST)
ಬೆಂಗಳೂರು : ಪ್ರಶ್ನೆ :  ನಾನು 23 ವರ್ಷದ ವ್ಯಕ್ತಿ. ನಾನು ತಿಂಗಳಲ್ಲಿ  ಆರು ಅಥವಾ ಏಳು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಕಳೆದ ಒಂದು ವರ್ಷದಿಂದ ನನ್ನ ಕೂದಲಿನಲ್ಲಿ ಹೊಳಪನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬುದನ್ನು ನಾನು ಗಮನಿಸಿದ್ದೇನೆ. ನಾನು ಆಗಾಗ ಹಸ್ತಮೈಥುನ ಮಾಡಿಕೊಳ್ಳುವುದು ಇದಕ್ಕೆ ಕಾರಣನಾ?


ಉತ್ತರ :ಹಸ್ತಮೈಥುನವು ಕೂದಲಿನ ಹೊಳಪನ್ನು ಕಳೆದುಕೊಳ್ಳಲು ಕಾರಣವಾಗಿದೆ ಎಂಬುದು ಅಸಂಭವವಾಗಿದೆ. ಶಾಖ ಅಥವಾ ರಾಸಾಯನಿಕಗಳಿಂದ ಉಂಟಾಗುವ ಹಾನಿ, ಸ್ಟೈಲಿಂಗ್ ಉತ್ಪನ್ನಗಳು, ಕೊಳಕು ಮತ್ತು ಮಾಲಿನ್ಯ ಎಲ್ಲವೂ ಕೂದಲ ಹೊಳಪನ್ನು ಹಾಳುಮಾಡುತ್ತವೆ.        


 

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಆಟಿಕೆಗಳನ್ನು ಬಳಸಿದರೆ ಏನಾದರೂ ಸಮಸ್ಯೆಯಾಗುತ್ತದೆಯೇ?