ನಾನು ಅವಳ ಈ ಭಾಗವನ್ನು ಉತ್ತೇಜಿಸಬೇಕೆಂದು ಬಯಸುತ್ತಾಳೆ

Webdunia
ಶುಕ್ರವಾರ, 14 ಫೆಬ್ರವರಿ 2020 (06:33 IST)
ಬೆಂಗಳೂರು : ಪ್ರಶ್ನೆ :  ಜಿ-ಸ್ಪಾಟ್ ಅಂದರೆ ಏನು? ನನ್ನ ಗೆಳತಿಗೆ ನಾನು ಅವಳ  ಜಿ-ಸ್ಪಾಟ್ ನ್ನು ಉತ್ತೇಜಿಸಬೇಕೆಂದು ಬಯಸುತ್ತಾಳೆ. ಆದರೆ ನನಗೆ ಅದು ಎಲ್ಲಿದೆ ಎಂದು ತಿಳಿದಿಲ್ಲ. ಅಲ್ಲದೇ  ಅವಳ  ಜಿ-ಸ್ಪಾಟ್ ನ್ನು ಉತ್ತೇಜಿಸುವುದರಿಂದ ಅವಳನ್ನು ಹೆಚ್ಚು ಸ್ಖಲನಗೊಳಿಸಬಹುದೇ?


ಉತ್ತರ : ಜಿ-ಸ್ಪಾಟ್ ಮೂತ್ರನಾಳದ ಕೆಳಗೆ ನೇರವಾಗಿ ಯೋನಿಯ ಮೇಲ್ಭಾಗದಲ್ಲಿದೆ. ಇದು ಯೋನಿಯೊಳಗೆ ಸುಮಾರು 2 ಅಥವಾ 3 ಇಂಚು ಆಳದಲ್ಲಿದೆ. ಮತ್ತು ಇದು ಮಹಿಳೆಯರಿಗೆ ಸಂತೋಷದ ಸ್ಥಳವಾಗಿದೆ. ಫೋರ್ ಪ್ಲೇ ನಲ್ಲಿ ಪಾಲ್ಗೊಂಡಾಗ ನೀವು ಅದನ್ನು ಉತ್ತೇಜಿಸಬಹುದು.      

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ
Show comments