Daily Horoscope

Select Your Language

Notifications

webdunia
webdunia
webdunia
webdunia

ದಪ್ಪವಾಗಬೇಕೆಂಬ ಆಸೆ ಇರುವವರು ಪ್ರತಿದಿನ ಈ ಹಣ್ಣನ್ನು ಸೇವಿಸಿ

ಬೆಂಗಳೂರು
ಬೆಂಗಳೂರು : ಕೆಲವರು ತುಂಬಾ ತೆಳ್ಳಗಿರುತ್ತಾರೆ. ಅವರಿಗೆ ತಾವು ಕೂಡ ದಪ್ಪವಾಗಬೇಕೆಂದ ಆಸೆ ಇರುತ್ತದೆ.  ಅಂತವರು ಪ್ರತಿದಿನ ಈ ಹಣ್ಣನ್ನು ಸೇವನೆ ಮಾಡಿ.

ಹೌದು. ದಪ್ಪವಾಗಬೇಕೆಂಬ ಆಸೆ ಇರುವವರು ಪ್ರತಿದಿನ ಸೀತಾಫಲ ಹಣ್ಣನ್ನು ಸೇವನೆ ಮಾಡಿ. ಯಾಕೆಂದರೆ ಇದರಲ್ಲಿ ಮಿಟಮಿನ್ ಸಿ, ಡಿ6, ಪೊಟ್ಯಾಶಿಯಂ, ಮ್ಯಾಗ್ನೇಶಿಯಂ, ಬಿ2, ಶರ್ಕರ ಪಿಷ್ಟ ಎಲ್ಲಾ ಇರುವುದರಿಂದ ಇದು ದೇಹಕ್ಕೆ ಪುಷ್ಟಿ ನೀಡುತ್ತದೆ.ಇದರಿಂದ ದೇಹದ ತೂಕ ಹೆಚ್ಚಾಗುತ್ತದೆ.  ಹಾಗೇ ಇದನ್ನು ಮಕ್ಕಳಿಗೆ ನೀಡಿದರೆ ಅವರ ದೇಹದ ಬೆಳವಣೆಗೆ ಉತ್ತಮವಾಗಿರುತ್ತದೆ.
 

 


Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಸಂಬಂಧ ಬೆಳೆಸುವುದಕ್ಕೆ ಈ ಸ್ಥಳ ಒಳ್ಳೆಯದಾ?