ಫೋರ್ ಪ್ಲೇ ಎಂದರೇನು?

Webdunia
ಮಂಗಳವಾರ, 28 ಜನವರಿ 2020 (06:45 IST)
ಬೆಂಗಳೂರು : ಪ್ರಶ್ನೆ : ನಾನು 18 ವರ್ಷದ ಯುವಕ. ಫೋರ್ ಪ್ಲೇ ಎಂದರೇನು ಎಂದು ತಿಳಿಯಲು ನಾನು ಬಯಸುತ್ತೇನೆ. ಮಹಿಳೆಗೆ ಪರಾಕಾಷ್ಠೆ ಹೇಗೆ ಸಿಗುತ್ತದೆ ಮತ್ತು ಅದು ಹೇಗೆ ತಿಳಿಯುತ್ತದೆ? ಮಹಿಳೆ  ಒಂದಕ್ಕಿಂತ ಹೆಚ್ಚು ಪರಾಕಾಷ್ಠೆ ಅನುಭವಿಸಬಹುದೇ?

ಉತ್ತರ : ಫೋರ್ ಪ್ಲೇ ಎಂದರೆ ಸಂಭೋಗದ ಮೊದಲು ದಂಪತಿಗಳ ಲೈಂಗಿಕ ನಡವಳಿಕೆ. ಇದು ಇಬ್ಬರನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ. ಮತ್ತು ಇಬ್ಬರೂ ಪರಾಕಾಷ್ಠೆಗಳನ್ನು ಅನುಭವಿಸಬಹುದು. ಗಂಡು ಕೇವಲ ಒಂದು ಬಾರಿ ಪರಾಕಾಷ್ಠೆಯನ್ನು ಅನುಭವಿಸಬಹುದು, ಆದರೆ ಹೆಣ್ಣು ಒಂದಕ್ಕಿಂತ ಹೆಚ್ಚು ಬಾರಿ ಅನುಭವಿಸುತ್ತಾಳೆ. ಆ ವೇಳೆ ಮಹಿಳೆ ಪುರುಷರಂತೆಯೇ ವರ್ತಿಸುತ್ತಾಳೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಮುಂದಿನ ಸುದ್ದಿ