ಗೆಳತಿಯ ಮೇಲೆ ಈ ಕಾರಣಕ್ಕೆ ಅನುಮಾನ ಕಾಡುತ್ತಿದೆ

Webdunia
ಮಂಗಳವಾರ, 28 ಜನವರಿ 2020 (06:41 IST)
ಬೆಂಗಳೂರು : ಪ್ರಶ್ನೆ : ನಾನು 21 ವರ್ಷದ ವ್ಯಕ್ತಿ. ಮತ್ತು ನನ್ನ ಗೆಳತಿಗೆ 22 ವರ್ಷ.  ಅವಳ  ಯೋನಿ ತೆರೆಯುವಿಕೆಯು ತುಂಬಾ ಸಡಿಲವಾಗಿದೆ ಎಂದು ನಾನು ಕಂಡುಕೊಂಡೆ. ಅವಳು ನನಗಿಂತ ಮೊದಲು ಬೇರೆಯವರೊಂದಿಗೆ ಸಂಭೋಗಿಸಿರಬಹುದೇ? ಅವಳು 10ನೇ ಕ್ಲಾಸ್ ನಲ್ಲಿರುವಾಗ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದಾಳಂತೆ. ಆಕೆ ಬೇರೆಯವರೊಂದಿಗೆ ಲೈಂಗಿಕ ಸಂಬಂಧ ಹೊಂದಿಲ್ಲವೆಂದು ಹೇಳುತ್ತಿದ್ದಾಳೆ. ಅವಳನ್ನು ನಾನು ನಂಬಬಹುದೇ? ಅಥವಾ ಸುಳ್ಳು ಹೇಳುತ್ತಿದ್ದಾಳೆಯೇ?

ಉತ್ತರ : ಲೈಂಗಿಕ ಸಂಬಂಧ ಹೊರತುಪಡಿಸಿ ಬೇರೆ ಕಾರಣಗಳಿಂದ ಹೈಮೆನ್ ಬ್ರೇಕ್ ಆಗುತ್ತದೆ. ಆದಕಾರಣ ನಿಮಗೆ ಯೋನಿ ತೆರೆಯುವಿಕೆಯು ಸಡಿಲವೆನಿಸಿರಬಹುದು. ಸಂಬಂಧದಲ್ಲಿ ನಂಬಿಕೆ ಅತ್ಯಗತ್ಯ. ನಿಮಗೆ ಅವಳ ಮೇಲೆ ನಂಬಿಕೆಯಿಲ್ಲದಿದ್ದರೆ ಆಕೆ ನಿಮ್ಮ ಜೀವನದಿಂದ ಹೊರಹೋಗಬಹುದು ಎಚ್ಚರ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ಮುಂದಿನ ಸುದ್ದಿ