ಬೆಂಗಳೂರು : ನಾವು ಉಸಿರಾಡುವಾಗ ಮೂಗಿನ ಎರಡು ಹೊಳ್ಳೆಗಳನ್ನು ಬಳಸಿ ಉಸಿರಾಡುತ್ತೇವೆ. ಈ ಉಸಿರಾಟದಿಂದ ತಲೆನೋವು ಹಾಗೂ ದಣಿವನ್ನು ಕೂಡ ನಿವಾರಿಸಿಕೊಳ್ಳಬಹುದು. ತುಂಬಾ ತಲೆ ನೋವು ಕಾಣಿಸಿಕೊಂಡಾಗ ಬಲ ಮೂಗಿನ ಹೊಳ್ಳೆಗಳನ್ನು ಮುಚ್ಚಿ ಎಡ ಮೂಗಿನಿಂದ 10ರಿಂದ 15 ಸಲ ಉಸಿರಾಡಬೇಕು. ಇದರಿಂದ 5 ನಿಮಿಷದಲ್ಲಿ ತಲೆನೋವು ಮಾಯವಾಗುತ್ತದೆ. ಹಾಗೇ ತುಂಬಾ ದಣಿವಾಗಿದ್ದರೆ ಎಡ ಮೂಗಿನ್ನು ಮುಚ್ಚಿ ಬಲ ಮೂಗಿನಿಂದ ಉಸಿರಾಡಿದರೆ ದಣಿವು ಪರಿಹಾರವಾಗುತ್ತದೆ.