Select Your Language

Notifications

webdunia
webdunia
webdunia
webdunia

ಒಂದೇ ವಾರದಲ್ಲಿ ಕಂಕುಳ ಕಲೆಯನ್ನು ನಿವಾರಿಸಿಕೊಳ್ಳಬೇಕೆ....?

ಒಂದೇ ವಾರದಲ್ಲಿ ಕಂಕುಳ ಕಲೆಯನ್ನು ನಿವಾರಿಸಿಕೊಳ್ಳಬೇಕೆ....?
ಬೆಂಗಳೂರು , ಮಂಗಳವಾರ, 28 ಜನವರಿ 2020 (06:33 IST)
ಬೆಂಗಳೂರು :ಅಂಡರ್ ಆಮ್ಸ್ ನಲ್ಲಿ ಹೆಚ್ಚು ಬೆವರು ಬರುವುದರಿಂದ ಆ ಸ್ಥಳ ಕಪ್ಪಾಗಿರುತ್ತದೆ. ಇದರಿಂದ ಸ್ಲೀವ್ ಲೆಸ್ ಡ್ರೆಸ್ ಗಳನ್ನು ಹಾಕಲು ಆಗುವುದಿಲ್ಲ. ಈ ಕಪ್ಪುಕಲೆ ಹೋಗಲಾಡಿಸಲು ಈ ವಿಧಾನ ಬಳಸಿ.

ಅಡುಗೆ ಸೋಡಾ ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸ ಮಿಕ್ಸ್ ಮಾಡಿ ಅಂಡರ್ ಆಮ್ಸ್ ಗೆ ಹಚ್ಚಿ. ಅದು ಒಣಗಿದ ಬಳಿಕ ತೆಗೆಯಿರಿ. ಹೀಗಾ ವಾರದಲ್ಲಿ 3 ಬಾರಿ ಇದನ್ನು ಹಚ್ಚಿದರೆ ಒಂದೇ ವಾರದಲ್ಲಿ ನಿಮ್ಮ ಅಂಡರ್ ಆಮ್ಸ್ ಬೆಳ್ಳಗಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸುಖ ಕಾಣದ ಅತ್ತೆಗೆ ಕಾಮ ಪಾಠ ಮಾಡ್ತಿರೋ ಅಳಿಯ