Select Your Language

Notifications

webdunia
webdunia
webdunia
webdunia

ಹಸ್ತಮೈಥುನ ಮಾಡಿಕೊ‍ಳ್ಳುವುದರಿಂದ ನನ್ನ ವೃಷಣಗಳು ಹೀಗಾಗುತ್ತವೆ

ಹಸ್ತಮೈಥುನ ಮಾಡಿಕೊ‍ಳ್ಳುವುದರಿಂದ ನನ್ನ ವೃಷಣಗಳು ಹೀಗಾಗುತ್ತವೆ
ಬೆಂಗಳೂರು , ಗುರುವಾರ, 23 ಜನವರಿ 2020 (06:06 IST)
ಬೆಂಗಳೂರು : ಪ್ರಶ್ನೆ : ನಾನು ನಿಯಮಿತವಾಗಿ ಹಸ್ತಮೈಥುನ ಮಾಡಿಕೊ‍ಳ್ಳುವುದರಿಂದ ನನ್ನ ವೃಷಣಗಳು ಊದಿಕೊಂಡಿವೆ.  ನಾನುವೈದ್ಯರನ್ನು ಭೇಟಿ ಮಾಡಿ ಔಷಧಗಳನ್ನುತೆಗೆದುಕೊಂಡಿದ್ದೇನೆ.  ಸ್ವಲ್ಪ ಸಮಯದವರೆಗೆ ಈ ಸಮಸ್ಯೆ ಕಂಡುಬಂದಿಲ್ಲ. ಆದರೆ ನಾನು ಮತ್ತೆ ಹಸ್ತಮೈಥುನ ಮಾಡಲು ಪ್ರಾರಂಭಿಸಿದ ಕೂಡಲೇ ಮತ್ತೆ ಊದಿಕೊಂಡಿದೆ ಈ ಸಮಸ್ಯೆಗೆ ಪರಿಹಾರವೇನು?

ಉತ್ತರ : ನಿಮ್ಮ ಸಾಮಾನ್ಯ ಆರೋಗ್ಯದ ಬಗ್ಗೆ ನೀವು ಪರಿಶೀಲಿಸಬೇಕಾದ ಅಂಶಗಳಿವೆ. ಹಾಗೇ ನೀವು ಸೂಕ್ತವಾದ ಔಷಧಗಳ ಬಗ್ಗೆ ಸಲಹೆ ನೀಡುವ ವೈದ್ಯರನ್ನು ಸಂಪರ್ಕಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣದಿಂದ ನಮ್ಮಿಬ್ಬರಿಗೆ ಮಿಲನ ಸುಖ ಅನುಭವಿಸಲು ಆಗುತ್ತಿಲ್ಲ!