Select Your Language

Notifications

webdunia
webdunia
webdunia
webdunia

ಈ ಕಾರಣದಿಂದ ನಮ್ಮಿಬ್ಬರಿಗೆ ಮಿಲನ ಸುಖ ಅನುಭವಿಸಲು ಆಗುತ್ತಿಲ್ಲ!

ಈ ಕಾರಣದಿಂದ ನಮ್ಮಿಬ್ಬರಿಗೆ ಮಿಲನ ಸುಖ ಅನುಭವಿಸಲು ಆಗುತ್ತಿಲ್ಲ!
ಬೆಂಗಳೂರು , ಗುರುವಾರ, 23 ಜನವರಿ 2020 (06:04 IST)
ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿ 18 ವರ್ಷಗಳಾಗಿವೆ. ನಾವು ಸಂಭೋಗಿಸಿದಾಗ ನನ್ನ ಹೆಂಡತಿ ತಕ್ಷಣ ಪರಾಕಾಷ್ಠೆ ತಲುಪುತ್ತಾಳೆ. ಆದರೆ ನಾನು ಸ‍್ಖಲನ ಮಾಡಲು ಕನಿಷ್ಠ 15 ನಿಮಿಷಗಳು ತೆಗೆದುಕೊಳ್ಳುತ್ತೇನೆ. ಇದರಿಂದ ನಮ್ಮಿಬ್ಬರಿಗೂ ಖುಷಿ ಸಿಗುತ್ತಿಲ್ಲ.ಇದಕ್ಕೆ ಪರಿಹಾರ ಏನು ?

ಉತ್ತರ : ನೀವು ಪೋರ್ ಪ್ಲೇ ಹೆಚ್ಚಿಸದೆ ತಕ್ಷಣ ಸಂಭೋಗ ನಡೆಸುವುದರಿಂದ ಈ ರೀತಿಯಾಗುತ್ತಿದೆ. ಆದಕಾರಣ ನೀವು ಪರಾಕಾಷ್ಠೆ ಯನ್ನು ತಲುಪಲು ಸಿದ್ಧವಾಗುವವರೆಗೂ ಪೋರ್ ಪ್ಲೇ ಅನ್ನು ಬಳಸುವುದು ಇದಕ್ಕೆ ಪರಿಹಾರವಾಗಿದೆ. ಇದರಿಂದ ಇಬ್ಬರು ಆನಂದ ಪಡೆಯಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಿಲನದಿಂದ ಮಂಡಿನೋವು ವಾಸಿಯಾಗುತ್ತದೆಯಂತೆ. ಹೇಗೆ ಗೊತ್ತಾ?