Select Your Language

Notifications

webdunia
webdunia
webdunia
webdunia

ಮಿಲನದಿಂದ ಮಂಡಿನೋವು ವಾಸಿಯಾಗುತ್ತದೆಯಂತೆ. ಹೇಗೆ ಗೊತ್ತಾ?

ಮಿಲನದಿಂದ ಮಂಡಿನೋವು ವಾಸಿಯಾಗುತ್ತದೆಯಂತೆ. ಹೇಗೆ ಗೊತ್ತಾ?
ಬೆಂಗಳೂರು , ಗುರುವಾರ, 23 ಜನವರಿ 2020 (06:00 IST)
ಬೆಂಗಳೂರು : ಕೆಲವರು ಮಂಡಿನೋವಿನ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇದಕ್ಕೆ ಉತ್ತಮ ಮನೆಮದ್ದೆಂದರೆ ಅದು ಲೈಂಗಿಕ ಕ್ರಿಯೆ ನಡೆಸುವುದಂತೆ.


ಹೌದು. ತಜ್ಞರ ಪ್ರಕಾರ ಮಿಲನದಿಂದ ಮಂಡಿನೋವಿನ ಸಮಸ್ಯೆಗಳಿಗೆ ನೇರವಾಗಿ ಪರಿಣಾಮ ಬೀರದಿದ್ದರೂ ಪರೋಕ್ಷವಾಗಿ ನೋವು ಕಡಿಮೆಯಾಗಲು ಸಹಾಯ ಮಾಡುತ್ತದೆಯಂತೆ. ಮಿಲನದ ವೇಳೆ ದೇಹದಲ್ಲಿ ಸ್ರವಿಸುವ ಕೆಲವು ಹಾರ್ಮೋನುಗಳು ನೋವನ್ನು ಕಡಿಮೆ ಮಾಡುತ್ತದೆಯಂತೆ.


ದೇಹದಲ್ಲಿ ಕಾಮದ ಬಯಕೆ ಹೆಚ್ಚಿದಾಗ ಡೊಪಮೈನ್ ಎಂಬ ರಸದೂತವು ಬಿಡುಗಡೆಯಾಗುತ್ತದೆಯಂತೆ. ಇದರ ಪರಿಣಾಮ ಹೃದಯದ ಬಡಿತವು ಹೆಚ್ಚುತ್ತದೆ. ಇದರಿಂದ ರಕ್ತಪರಿಚಲನೆ ಹೆಚ್ಚಾಗುತ್ತದೆ. ಹಾಗೇ ಕಾಮಕೂಟದ ವೇಳೆ ಹೆಚ್ಚಾಗಿ ಬಿಡುಗಡೆಯಾಗುವ ಡೊಪಮೈನ್ ಮಿಲನದ ನಂತರ ಕಡಿಮೆಯಾಗುತ್ತಾ ಹೋಗುತ್ತದೆ. ಆಗ ಪ್ರೊಲ್ಯಾಪ್ಸಿನ್ ಎಂಬ ಇನ್ನೊಂದು ರಸದೂತ ಬಿಡುಗಡೆಯಾಗುತ್ತದೆ. ಇದು ಮನೋಭಾವವನ್ನ ಸಾಮಾನ್ಯ ಸ್ಥಿತಿಗೆ ತರಲು ನೆರವಾಗುತ್ತದೆ. ಇವೆಲ್ಲವು ಪರೋಕ್ಷವಾಗಿ ಮಂಡಿ ನೋವು ನಿವಾರಣೆಗೆ ಸಹಾಯಕವಾಗಿದೆ ಎನ್ಬಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಳದಿಗಟ್ಟಿರುವ ಹಲ್ಲನ್ನು ಬಿಳುಪಾಗಿಸಲು ಇದರಿಂದ ಹಲ್ಲುಜ್ಜಿ