Webdunia - Bharat's app for daily news and videos

Install App

ಹಸ್ತಮೈಥುನ ಮಾಡಿಕೊಂಡ ಬಳಿಕ ಓದಿದೆಲ್ಲಾ ಮರೆತು ಹೋಗುತ್ತದೆ

Webdunia
ಗುರುವಾರ, 9 ಜನವರಿ 2020 (05:50 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 19. ನಾನು ಕೆಲವು ಸಮಯದಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ನಾನು ಉತ್ತಮ ಮೆಮೋರಿ ಪವರ್ ನ್ನು ಹೊಂದಿದ್ದೇನೆ. ಆದರೆ ನಾನು ಪ್ರತಿಬಾರಿ ಹಸ್ತಮೈಥುನ ಮಾಡಿಕೊಂಡ ಬಳಿಕ ನಾನು ಓದಿದೆಲ್ಲಾ ಮರೆತು ಹೋಗುತ್ತದೆ. ಹಾಗಾದ್ರೆ ಹಸ್ತಮೈಥುನ ಮತ್ತು ಮೆಮೊರಿ ನಷ್ಟಕ್ಕೆ ಏನಾದರೂ ಸಂಬಂಧವಿದೆಯೇ?


ಉತ್ತರ : ಹಸ್ತಮೈಥುನ ಮತ್ತು ಮೆಮೊರಿ ನಷ್ಟಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ. ನಿಮ್ಮ ಅತಿಯಾದ ಉತ್ಸಾಹವು ಎಲ್ಲವನ್ನೂ ಮರೆತುಹೋಗುವಂತೆ ಮಾಡುತ್ತದೆ. ನೀವು ಹಸ್ತಮೈಥುನ ಮಾಡಿಕೊಂಡ ಬಳಿಕ ಸ್ವಲ್ಪ ಹೊತ್ತು ನಿದ್ರೆ ಮಾಡಿ. ಇದರಿಂದ ನೀವು ರಿಫ್ರೆಶ್ ಆಗುತ್ತೀರಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ