Select Your Language

Notifications

webdunia
webdunia
webdunia
webdunia

ನಿಮ್ಮ ಕೋರಿಕೆಗಳು ಬೇಗ ಈಡೇರಬೇಕೆಂದರೆ ಕೈಗೆ ಈ ದಾರವನ್ನುಕಟ್ಟಿಕೊಳ್ಳಿ

ಬೆಂಗಳೂರು
ಬೆಂಗಳೂರು , ಗುರುವಾರ, 9 ಜನವರಿ 2020 (05:41 IST)
ಬೆಂಗಳೂರು : ಕೆಲವರು ಕೈಗಳಿಗೆ ದಾರವನ್ನು ಕಟ್ಟಿಕೊಳ್ಳುತ್ತಾರೆ. ಅಂತವರು ನಿಮ್ಮ ಕೋರಿಕೆಗಳು ಬೇಗ ಈಡೇರಬೇಕೆಂದರೆ ಈ ದಾರವನ್ನುಕಟ್ಟಿಕೊಳ್ಳಿ.



ಹಳದಿ ಬಣ್ಣಕ್ಕೆ ಅಧಿಪತಿ ಗುರು ಅಂದರೆ ಬ್ರಹಸ್ಪತಿಯಾಗಿರುವುದರಿಂದ ಹಳದಿ ದಾರವನ್ನು ಕೈಗೆ ಕಟ್ಟಿಕೊಳ್ಳಿ. ಹೀಗೇ ಮಾಡಿದರೆ  ಗುರುವಿನ ಕೃಪೆ ನಿಮ್ಮ ಮೇಲಾಗುತ್ತದೆ. ಇದರಿಂದ ದರಿದ್ರ ನಿಮ್ಮ ಹತ್ತಿರ ಬರುವುದಿಲ್ಲ.


ಹಾಗೇ ಹಣವಿದ್ದು, ಸುಖ, ಶಾಂತಿ ನೆಮ್ಮದಿನಿಲ್ಲದವರು ಕೈಗೆ ಬಿಳಿದಾರವನ್ನು ಕಟ್ಟಿಕೊಳ್ಳಿ. ಇದರಿಂದ ಮನಸ್ಸು ಪ್ರಶಾಂತವಾಗುತ್ತದೆಯಂತೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ