Select Your Language

Notifications

webdunia
webdunia
webdunia
webdunia

40 ವರ್ಷದ ಆಸುಪಾಸಿನ ಮಹಿಳೆಯರನ್ನು ಕಂಡಾಗ ಹೀಗೆ ಆಗುತ್ತದೆ

40 ವರ್ಷದ ಆಸುಪಾಸಿನ ಮಹಿಳೆಯರನ್ನು ಕಂಡಾಗ ಹೀಗೆ ಆಗುತ್ತದೆ
ಬೆಂಗಳೂರು , ಬುಧವಾರ, 8 ಜನವರಿ 2020 (06:03 IST)
ಬೆಂಗಳೂರು : ಪ್ರಶ್ನೆ : ನನಗೆ 19 ವರ್ಷ. 40 ವರ್ಷದ ಆಸುಪಾಸಿನ ಮಹಿಳೆಯರನ್ನು ಕಂಡಾಗ ನಾನು  ಲೈಂಗಿಕವಾಗಿ ಪ್ರಚೋದನೆಗೊಳ್ಳುತ್ತೇನೆ. ಇತ್ತೀಚೆಗೆ ನನ್ನ ಸಂಬಂಧಿ ಮಹಿಳೆಯೊಬ್ಬರು ನನ್ನನ್ನು ಕರೆದು ಸಂಭೋಗಿಸುವಂತೆ ಒತ್ತಾಯಿಸುತ್ತಿದ್ದಾರೆ. ನನಗೂ ಕೂಡ ಈ ಬಗ್ಗೆ ಆಸಕ್ತಿ ಇದೆ. ಏನು ಮಾಡಲಿ?



ಉತ್ತರ : ನಿಕಟ ಸಂಬಂಧಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ತಪ್ಪು, ಇದನ್ನು ಸಮಾಜ ಗಂಭೀರವಾಗಿ ಪರಿಗಣಿಸುತ್ತದೆ. ಅಲ್ಲದೇ ಈ ವಿಚಾರ ನಿಮ್ಮ ಕುಟುಂಬದವರಿಗೆ ತಿಳಿದರೆ ನಿಮ್ಮ ಸಂಬಂಧಗಳು ಹಾಳಾಗುತ್ತವೆ. ಆದ್ದರಿಂದ ಆಕೆಯಿಂದ ದೂರವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳತಿ ಇದಿಲ್ಲದೇ ನನ್ನೊಂದಿಗೆ ರತಿಕ್ರೀಡೆಯಾಡಿದಳು