Select Your Language

Notifications

webdunia
webdunia
webdunia
webdunia

ಈ ರೀತಿ ಮಾಡುವುದರಿಂದ ಎಚ್ ಐವಿ ಸೋಂಕು ತಗಲುವ ಸಾಧ್ಯತೆ ಇದೆಯೇ?

ಈ ರೀತಿ ಮಾಡುವುದರಿಂದ ಎಚ್ ಐವಿ ಸೋಂಕು ತಗಲುವ ಸಾಧ್ಯತೆ ಇದೆಯೇ?
ಬೆಂಗಳೂರು , ಶನಿವಾರ, 4 ಜನವರಿ 2020 (07:04 IST)
ಬೆಂಗಳೂರು : ಪ್ರಶ್ನೆ : ನಾನು ಸಲಿಂಗಕಾಮಿ. ನಾನು ಮೌಖಿಕ ಮತ್ತು ಗುದ ಸಂಭೋಗವನ್ನು ಇಷ್ಟಪಡುತ್ತೇನೆ. ನಾನು ಹೆಚ್ಚಾಗಿ ಮೌಖಿಕ ಲೈಂಗಿಕತೆಗೆ  ಆದ್ಯತೆ ನೀಡುತ್ತೇನೆ. ಕೆಲವೊಮ್ಮೆ ನಾನು ವೀರ್ಯದ ರುಚಿ ನೋಡುತ್ತೇನೆ? ಇದರಿಂದ ಎಚ್ ಐವಿ ಸೋಂಕು ತಗಲುವ ಸಾಧ್ಯತೆ ಇದೆಯೇ?



ಉತ್ತರ : ನಿಮ್ಮ ಸಂತೋಷದ ಬಗ್ಗೆ ಯೋಚಿಸುವುದು ಒಳ್ಳೆಯದೆ. ಆದರೆ ನೀವು ಅಪಾಯವನ್ನು ತೆಗೆದುಕೊಳ್ಳುತ್ತಿರುವಿರಿ. ಆದ್ದರಿಂದ ದಯವಿಟ್ಟು ಕಾಂಡೋಮ್ ಬಳಸಿ


Share this Story:

Follow Webdunia kannada

ಮುಂದಿನ ಸುದ್ದಿ

ಈ ಸಮಸ್ಯೆಯಿಂದ ಬಳಲುತ್ತಿರುವ ನಾನು ಮೌಖಿಕ ಸಂಭೋಗ ನಡೆಸಬಹುದೇ?