Select Your Language

Notifications

webdunia
webdunia
webdunia
webdunia

ಈ ಸಮಸ್ಯೆಯಿಂದ ಬಳಲುತ್ತಿರುವ ನಾನು ಮೌಖಿಕ ಸಂಭೋಗ ನಡೆಸಬಹುದೇ?

ಈ ಸಮಸ್ಯೆಯಿಂದ ಬಳಲುತ್ತಿರುವ ನಾನು ಮೌಖಿಕ ಸಂಭೋಗ ನಡೆಸಬಹುದೇ?
ಬೆಂಗಳೂರು , ಶನಿವಾರ, 4 ಜನವರಿ 2020 (07:02 IST)
ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿದೆ. ನಾನು ಕಾಮಾಲೆ ರೋಗದಿಂದ ಬಳಲುತ್ತಿದ್ದೇನೆ. ನನ್ನ ಹೆಂಡತಿ ಲೈಂಗಿಕತೆಯನ್ನು ತುಂಬಾ ಇಷ್ಟಪಡುತ್ತಾಳೆ. ಹಾಗೆ ಅದಕ್ಕಾಗಿ ನನ್ನನ್ನು ಒತ್ತಾಯಿಸುತ್ತಾಳೆ. ಮೌಖಿಕ ಸಂಭೋಗ ಮಾಡುವುದು ಸುರಕ್ಷಿತವೇ?


ಉತ್ತರ : ಆರೋಗ್ಯ ಸಮಸ್ಯೆ ಇದ್ದಾಗ ಯಾವುದೇ ರೀತಿಯ ಸಂಭೋಗ ನಡೆಸಬಾರದು. ಒಂದು ವೇಳೆ ನಿಮ್ಮ ಪತ್ನಿ ಮೌಖಿಕ ಸಂಭೋಗ ನಡೆಸಲು ಬಯಸಿದರೆ ಮೌಖಿಕ ಸಂಭೋಗದ ಬಳಿಕ ಡೆಟೋಲ್ ನಿಂದ ತಕ್ಷಣ ತೊಳೆದುಕೊಳ್ಳಲು ತಿಳಿಸಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನ ವಾಲ್ ನಟ್ಸ್ ತಿಂದರೆ ಏನಾಗುತ್ತದೆ ಗೊತ್ತಾ?