Daily Horoscope
✕

ಗಂಡನಿಲ್ಲದ ವೇಳೆ ಪಲ್ಲಂಗ ಸುಖ ಕೊಡುವ ಆಂಟಿ

Webdunia
ಶುಕ್ರವಾರ, 3 ಜನವರಿ 2020 (06:44 IST)
ಬೆಂಗಳೂರು : ಪ್ರಶ್ನೆ : ನಾನು 22 ವರ್ಷದ ಅವಿವಾಹಿತ ವ್ಯಕ್ತಿ. ನಾನು ವಿವಾಹಿತ  ಮಹಿಳೆಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದೇನೆ. ಅವಳು ಇಬ್ಬರು ಮಕ್ಕಳನ್ನು ಹೊಂದಿದ್ದಾಳೆ. ನನ್ನ ಜೊತೆ ಮತ್ತು ಅವಳ  ಪತಿ ಜೊತೆ ನಿಯಮಿತವಾಗಿ ಲೈಂಗಿಕ ಸಂಬಂಧ ಹೊಂದಿದ್ದಾಳೆ. ಇದರಿಂದ ನನಗೆ ಅಪಾಯವಿದೆಯೇ?


ಉತ್ತರ : ಆಕೆಯ ಪತಿಗೆ ಈ ವಿಚಾರ ತಿಳಿದರೆ ನಿಮಗೆ ದೊಡ್ಡ ಅಪಾಯವಿದೆ. ಆಕೆಯ ಜೊತೆ ಸಂಭೋಗಿಸುವಾಗ ಕಾಂಡೋಮ್ ಬಳಸುವುದನ್ನು ಮರೆಯಬೇಡಿ. ಇದರಿಂದ ಆಕೆ ನಿಮ್ಮಿಂದ ಗರ್ಭಧರಿಸುವುದನ್ನು ತಡೆಯುವುದು ಮಾತ್ರವಲ್ಲ, ಆಕೆಯಿಂದ ಹರಡಬಹುದಾದ ಸೋಂಕಿನಿಂದಲೂ ನೀವು ತಪ್ಪಿಸಿಕೊಳ್ಳಬಹುದು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಮುಂದಿನ ಸುದ್ದಿ