Select Your Language

Notifications

webdunia
webdunia
webdunia
webdunia

ನಿಮ್ಮ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ತಿಳಿಸುತ್ತೆ ಈ ಲಕ್ಷಣಗಳು

ನಿಮ್ಮ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ತಿಳಿಸುತ್ತೆ ಈ ಲಕ್ಷಣಗಳು
ಬೆಂಗಳೂರು , ಶುಕ್ರವಾರ, 3 ಜನವರಿ 2020 (06:27 IST)
ಬೆಂಗಳೂರು : ಕ್ಯಾಲ್ಸಿಯಂ ದೇಹಕ್ಕೆ ಬಹಳ ಮುಖ್ಯವಾಗಿದೆ. ಮೂಳೆಗಳ ಬೆಳೆವಣಿಗೆಗೆ ಕ್ಯಾಲ್ಸಿಯಂ ತುಂಬಾ ಅಗತ್ಯ. ಕ್ಯಾಲ್ಸಿಯಂ ಕೊರತೆಯಾದರೆ ದೇಹದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ.



*ಆಗಾಗ ಮೂಳೆಗಳ ಮುರಿತಕ್ಕೊಳಗಾಗುತ್ತಾರೆ. ಹಾಗೇ ಕೈ ಕಾಲು ಮಂಡಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.


*ಹಲ್ಲುಗಳಲ್ಲಿ ಸಮಸ್ಯೆ ಕಂಡುಬರುತ್ತದೆ. ಹಲ್ಲುಗಳಲ್ಲಿ ನೋವು ಹಾಗೂ ಮಕ್ಕಳಿಗೆ ತಡವಾಗಿ ಹಲ್ಲು ಹುಟ್ಟುತ್ತದೆ.


* ಉಗುರುಗಳು ಬೆಳೆಯಲು ಕ್ಯಾಲ್ಸಿಯಂ ಮುಖ್ಯವಾಗಿರುವುದರಿಂದ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆ ಇದ್ದರೆ ಉಗುರುಗಳು ಸರಿಯಾಗಿ ಬೆಳೇಯದೆ ತುಂಡಾಗುತ್ತಿರುತ್ತದೆ.


*ಕೂದಲು ಉದುರುವುದು ಕೂಡ ಕ್ಯಾಲ್ಸಿಯಂ ಕೊರತೆಯ ಲಕ್ಷಣವಾಗಿದೆ.


*ಚಿಕ್ಕಪುಟ್ಟ ಕೆಲಸ ಮಾಡುವಾಗ ತುಂಬಾ ದಣಿವಾದರೆ ಅದು ಕ್ಯಾಲ್ಸಿಯಂ ಕೊರತೆಯನ್ನು ಸೂಚಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಹಣ್ಣಿನ ಸಿಪ್ಪೆಯನ್ನು ಬಳಸಿ ನಿಮ್ಮ ಆಯಿಲ್ ಸ್ಕೀನ್ ನಿವಾರಿಸಿಕೊಳ್ಳಿ