ಈ ವಯಸ್ಸಿನ ಮಹಿಳೆಯನ್ನು ಮದುವೆಯಾದ ನನಗೆ ಈ ಸಮಸ್ಯೆ ಕಾಡುತ್ತಿದೆ

ಬುಧವಾರ, 25 ಡಿಸೆಂಬರ್ 2019 (06:36 IST)
ಬೆಂಗಳೂರು : ಪ್ರಶ್ನೆ : ನನಗೆ 28 ವರ್ಷ. ಐದು ತಿಂಗಳ ಹಿಂದೆ ನನಗಿಂತ 5 ವರ್ಷ ಚಿಕ್ಕವಳಾದ ಮಹಿಳೆಯನ್ನು ಮದುವೆಯಾದೆ. ಆದರೆ ನಾನು ಅವಳೊಂದಿಗೆ ಸಂಭೋಗ ನಡೆಸಲು ಪ್ರಯತ್ನಿಸಿದಾಗಲೆಲ್ಲಾ ನನ್ನ ವೀರ್ಯ 2 ನಿಮಿಷಗಳಲ್ಲಿ ಸ್ಖಲನಗೊಳ್ಲುತ್ತದೆ. ತಕ್ಷಣ ನನಗೆ ಸುಸ್ತಾಗಿ ಮತ್ತೆ ಅದನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ದಯವಿಟ್ಟು ನನಗೆ ಪರಿಹಾರ ತಿಳಸಿ. ನಾನು ಮದುವೆಗೂ ಮೊದಲು ಹಸ್ತಮೈಥುನ ಮಾಡಿಕೊಳ‍್ಳುತ್ತಿದ್ದೆ. ಇದರಿಂದ ಈ ಸಮಸ್ಯೆ ಎದುರಾಗಿದೆಯೇ?ಉತ್ತರ : ಹಸ್ತಮೈಥುನ ನಿಮ್ಮ ಲೈಂಗಿಕ ಪ್ರಚೋದನೆಗಳನ್ನು ಪೂರೈಸುವ ಒಂದು ನೈಸರ್ಗಿಕ ವಿಧಾನವಾಗಿದೆ. ಮತ್ತು ನೀವು ವಿವರಿಸಿದ ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ. ನೀವು ಕೆಗಲ್ ವ್ಯಾಯಾಮವನ್ನು ಅಭ್ಯಾಸ ಮಾಡಲು ಮತ್ತು ಯೋಗ ಮತ್ತು ದೈನಂದಿನ ವ್ಯಾಯಾಮದಿಂದ ನಿಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾನು ಶಿಫಾರಸ್ಸು ಮಾಡುತ್ತೇನೆ, ಕೆಲವು ತಿಂಗಳುಗಳ ನಂತರ ನಿಮಗೆ ಯಾವುದೇ ಬದಲಾವಣೆ ಕಂಡುಬರದಿದ್ದರೆ ಲೈಂಗಿಕ ತಜ್ಞರನ್ನು ಸಂಪರ್ಕಿಸಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರೌಢಾವಸ್ಥೆ ತಲುಪಿದ ಮೇಲೆ ನನಗೆ ಈ ಸಮಸ್ಯೆ ಎದುರಾಗಿದೆ