ಮುಖದಲ್ಲಿರುವ ಚಿಕ್ಕ ಚಿಕ್ಕ ಅಲರ್ಜಿ ಗುಳ್ಳೆಗಳು ನಿವಾರಣೆಯಾಗಲು ಹೀಗೆ ಮಾಡಿ

ಬುಧವಾರ, 25 ಡಿಸೆಂಬರ್ 2019 (06:21 IST)
ಬೆಂಗಳೂರು : ಹೊರಗಡೆ ಹೆಚ್ಚಾಗಿ ಓಡಾಡುವುದರಿಂದ ಧೂಳಿನಿಂದ, ಮಾಲಿನ್ಯಗಳಿಂದ ಕೆಲವೊಮ್ಮೆ ಮುಖದಲ್ಲಿ ಮೊಡವೆಗಳು ಮಾತ್ರವಲ್ಲ, ಕೆಲವೊಮ್ಮೆ ಚಿಕಿಚಿಕ್ಕ ಅಲರ್ಜಿ ಗುಳ್ಳೆಗಳಾಗುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಇದನ್ನು ನಿವಾರಿಸಲು ಇದನ್ನು ಹಚ್ಚಿ.1ಚಮಚ ಅಕ್ಕಿಹಿಟ್ಟು, 1 ಚಮಚ ಅಲೋವೆರಾ ಜೆಲ್, 1 ಚಮಚ ತೆಂಗಿನ ಹಾಲು ಮತ್ತು ಸ್ವಲ್ಪ ಅರಶಿನ ಹಾಕಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಪ್ರತಿದಿನ ಮಾಡಿ. ಇದರಿಂದ ಮುಖದಲ್ಲಿರುವ ಅಲರ್ಜಿ ಗುಳ್ಳೆಗಳು ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಧೂಮಪಾನ ಮಾಡಿದ್ರೆ ಪುರುಷರ ಗುಪ್ತಾಂಗದ ಗಾತ್ರ ಕುಗ್ಗುತ್ತದಾ?