Select Your Language

Notifications

webdunia
webdunia
webdunia
webdunia

ಧೂಮಪಾನ ಮಾಡಿದ್ರೆ ಪುರುಷರ ಗುಪ್ತಾಂಗದ ಗಾತ್ರ ಕುಗ್ಗುತ್ತದಾ?

ಧೂಮಪಾನ ಮಾಡಿದ್ರೆ ಪುರುಷರ ಗುಪ್ತಾಂಗದ ಗಾತ್ರ ಕುಗ್ಗುತ್ತದಾ?
ಬೆಂಗಳೂರು , ಬುಧವಾರ, 25 ಡಿಸೆಂಬರ್ 2019 (06:14 IST)
ಬೆಂಗಳೂರು: ನಾನು 20 ರ ತರುಣ. ಧೂಮಪಾನ ಮಾಡಿದರೆ ಪುರುಷರ ಗುಪ್ತಾಂಗದ ಗಾತ್ರ ಚಿಕ್ಕದಾಗುತ್ತದೆ ಎಂದು ಎಲ್ಲೋ ಓದಿದ್ದೇನೆ. ಇದು ನಿಜವೇ?


ಧೂಮಪಾನ ಮಾಡುವುದರಿಂದ ಗುಪ್ತಾಂಗದ ಗಾತ್ರ ಕುಗ್ಗದು. ಆದರೆ ಆರೋಗ್ಯದ ದೃಷ್ಟಿಯಿಂದ ಧೂಮಪಾನ ಒಳ್ಳೆಯದಲ್ಲ. ಧೂಮಪಾನ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಹಲವು ಅಧ್ಯಯನಗಳೇ ಹೇಳಿವೆ. ಒಂದು ವೇಳೆ ನಿಮಗೆ ಗುಪ್ತಾಂಗದ ಗಾತ್ರ ಹಿಗ್ಗಿಸಬೇಕಾದರೆ ಅದಕ್ಕೆ ವ್ಯಾಯಾಮ, ಆಹಾರ ಸೇವನೆ ಮಾಡುವುದು ಒಳಿತು.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನಿಂದ ಲೈಂಗಿಕ ಸುಖ ಸಿಗುತ್ತಿದೆ, ಆದರೆ ಉದ್ರೇಕವಾಗಲ್ಲ!