Select Your Language

Notifications

webdunia
webdunia
webdunia
webdunia

ಗಂಡನಿದ್ದರೂ ಬೇರೆಯವನ ಜತೆ ಪಲ್ಲಂಗ ಸುಖ ಬೇಕೆನಿಸುತ್ತಿದೆ!

ಗಂಡನಿದ್ದರೂ ಬೇರೆಯವನ ಜತೆ ಪಲ್ಲಂಗ ಸುಖ ಬೇಕೆನಿಸುತ್ತಿದೆ!
ಬೆಂಗಳೂರು , ಸೋಮವಾರ, 23 ಡಿಸೆಂಬರ್ 2019 (08:44 IST)
ಬೆಂಗಳೂರು: ಪತಿಯಿಂದ ನನ್ನ ಲೈಂಗಿಕ ಬಯಕೆ ತಣಿಯುತ್ತಿದ್ದರೂ ಬೇರೆ ಗಂಡಸಿನ ಸಹವಾಸ ಬೆಳೆಸಬೇಕೆನಿಸುತ್ತದೆ. ಇದು ಖಾಯಿಲೆಯೇ? ಇದರಿಂದ ನನಗೆ ತೊಂದರೆಯಾಗಬಹುದೇ?


ಇದು ಒಂದು ರೀತಿಯ ಹುಚ್ಚು ಬಯಕೆ. ಒಂದು ವೇಳೆ ನಿಮ್ಮ ಪತಿಯೇ ನಿಮ್ಮ ಲೈಂಗಿಕ ಬಯಕೆ ತೀರಿಸುತ್ತಿದ್ದರೆ ಬೇರೆ ಗಂಡಸಿನ ಸಹವಾಸ ಮಾಡಿ ಯಾಕೆ ತೊಂದರೆ ತಂದುಕೊಳ್ಳುತ್ತೀರಿ? ಒಂದು ವೇಳೆ ಬೇರೆ ಸಹವಾಸದಿಂದ ಲೈಂಗಿಕ ರೋಗಗಳು ಹರಡಿದರೆ ಮುಂದೆ ಅದು ಗಂಡನಿಗೂ ತೊಂದರೆಯಾಗಬಹುದು. ಹೀಗಾಗಿ ಬೇರೆ ಬೇರೆ ರೀತಿಯ ಭಂಗಿ ಅಥವಾ ಸಮಯದಲ್ಲಿ ಲೈಂಗಿಕ ತೃಷೆ ತೀರಿಸಿ ಮನದ ಬಯಕೆಯನ್ನು ಗಂಡನಿಂದಲೇ ಪೂರೈಸಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ರತಿಕ್ರೀಡೆ ನಂತರ ಹೀಗೆಲ್ಲಾ ಆಗುತ್ತೆ!