ಆತ್ಮರತಿ ಮಾಡುವಾಗ ಪೋರ್ನ್ ನೋಡಿ ಉದ್ರೇಕಿಸುವ ಬದಲು ಹೀಗೆ ಮಾಡಿ!

ಶನಿವಾರ, 21 ಡಿಸೆಂಬರ್ 2019 (09:41 IST)
ಬೆಂಗಳೂರು: ಆತ್ಮರತಿ ವೇಳೆ ಪೋರ್ನ್ ಸೈಟ್ ನೋಡಿ ಉದ್ರೇಕಕ್ಕೊಳಗಾಗುವುದು ಬಹುತೇಕ ಪುರುಷರು ಮಾಡುವ ತಪ್ಪು. ಇದರ ಬದಲು ಲೈಂಗಿಕವಾಗಿ ತೃಪ್ತಿಗೊಳ್ಳಲು ಇನ್ನೊಂದು ಉಪಾಯ ಮಾಡಿ.


ಪೋರ್ನ್ ಸೈಟ್ ನೋಡಿ ಆತ್ಮರತಿ ಮಾಡುವ ಚಟ ಬೆಳೆಸಿಕೊಂಡರೆ ಅದಕ್ಕೆ ದಾಸರಾಗಿ ಅದರಂತೇ ಕಲ್ಪಿಸಿಕೊಂಡು ಅದು ನಡೆಯದೇ ಇದ್ದಾಗ ನಿರಾಶೆಗೊಳಗಾಗುವ ಸಾಧ್ಯತೆ ಹೆಚ್ಚು. ಇದರಿಂದ ಮಾನಸಿಕವಾಗಿ ಖಿನ್ನತೆ ಕಾಡಬಹುದು. ಹೀಗಾಗಿ ಇದರ ಬದಲು ಲೈಂಗಿಕ ವಿಚಾರಗಳನ್ನು ನಿಮ್ಮ ಪಾಡಿಗೆ ನೀವೇ ಕಲ್ಪಿಸಿಕೊಂಡು ಆತ್ಮರತಿ ಮಾಡುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಯೋನಿಯ ಸುತ್ತ ಚರ್ಮ ಬೆಳ್ಳಗಿರಬೇಕಾದರೆ ಹೀಗೆ ಮಾಡಿ!