ಕಾಂಡೋಮ್ ಇಲ್ಲದೆ ಮೌಖಿಕ ಲೈಂಗಿಕತೆ ಹೊಂದಿದ್ದು ಈ ಸಮಸ್ಯೆಗೆ ಕಾರಣವಾಗಬಹುದೇ?

Webdunia
ಬುಧವಾರ, 25 ಡಿಸೆಂಬರ್ 2019 (06:30 IST)
ಬೆಂಗಳೂರು : ಪ್ರಶ್ನೆ: ನನಗೆ 19 ವರ್ಷ. ನಾನು ಕಾಂಡೋಮ್ ಇಲ್ಲದೆ ಟ್ರಾನ್ಸ್ ಜಂಡರ್ ನೊಂದಿಗೆ ಮೌಖಿಕ ಮತ್ತು ನುಗ್ಗುವ ಲೈಂಗಿಕತೆಯನ್ನು ಹೊಂದಿದ್ದೇನೆ. ಆದರೆ ನಾನು ಅವಳೊಳಗೆ ಸ್ಖಲನ ಮಾಡಲಿಲ್ಲ. ಇದರಿಂದ ನನಗೆ ಸೋಂಕು ತಗಲುವ ಸಂಭವವಿದೆಯೇ?



ಉತ್ತರ : ನಿಮ್ಮ ಸಂಗಾತಿ ಸೋಂಕಿಗೆ ಒಳಗಾಗಿದ್ದರೆ ನಿಮಗೆ ಸೋಂಕು ತಗಲುವ ಅಪಾಯವಿದೆ. 30 ದಿನಗಳವೆರೆಗೆ ಕಾಯಿರಿ  ಮತ್ತು ನೀವು ಯಾವುದೇ ಅಸಹಜ ರೋಗಲಕ್ಷಣಗಳನ್ನು ನೋಡಿದರೆ , ವೈದ್ಯರನ್ನು ಭೇಟಿ ಮಾಡಿ ಎಸ್.ಟಿ.ಡಿ ಮತ್ತು ಎಚ್.ಐ.ವಿ ಪರೀಕ್ಷೆ ಮಾಡಿಸಿ.  ಹಾಗೇ ಭವಿಷ್ಯದಲ್ಲಿ ಯಾವುದೇ ಲೈಂಗಿಕ ಚಟುವಟಿಕೆಗಳಿಗೆ ದಯವಿಟ್ಟು ಕಾಂಡೋಮ್ ಬಳಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಮುಂದಿನ ಸುದ್ದಿ