Publish Date: Sun, 22 Dec 2019 (06:52 IST)
Updated Date: Sun, 22 Dec 2019 (06:55 IST)
ಬೆಂಗಳೂರು : ಪ್ರಶ್ನೆ : ನಾನು 21 ವರ್ಷದ ಮಹಿಳೆ. ಮಹಿಳೆಯರು ತಮ್ಮನ್ನ ಸಂತೋಷಪಡಿಸಿಕೊಳ್ಳುವ ಬಗ್ಗೆ ಮತ್ತು ಪುರುಷರಿಲ್ಲದೆ ಪರಾಕಾಷ್ಠೆಯನ್ನು ತಲುಪುವ ಬಗ್ಗೆ ನಾನು ಸಾಕಷ್ಟು ಕೇಳಿದ್ದೇನೆ. ನಾನು ಇದನ್ನು ಪ್ರಯತ್ನಿಸಲು ಬಯಸುತ್ತೇನೆ. ಮುಂದೆ ಇದರಿಂದ ನಾನು ಪುರುಷನೊಂದಿಗೆ ಲೈಂಗಿಕತೆಯನ್ನು ಆನಂದಿಸಲು ಸಾಧ್ಯವಾಗುತ್ತದೆಯೇ?
ಉತ್ತರ : ಹೌದು. ನೀವು ಈಗ ಸಂತೋಷ ಪಡೆದ ಹಾಗೇ ನಂತರ ಪುರುಷನೊಂದಿಗೆ ಲೈಂಗಿಕತೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಫ್ಯಾಂಟಸಿ ಹೊಂದಲು ನಿಮ್ಮ ಸ್ತನಗಳನ್ನು ಸ್ಪರ್ಶಿಸುವ ಮತ್ತು ಜನನಾಂಗಗಳನ್ನು ಮುಟ್ಟುವ ಮೂಲಕ ನೀವು ಹಸ್ತಮೈಥುನ ಮಾಡಿಕೊಳ್ಳಬಹುದು. ಯೋನಿಯೊಳಗೆ ವಸ್ತುಗಳ ಹಾಗೂ ಬೆರಳುಗಳನ್ನು ಸೇರಿಸಬೇಡಿ. ಯೋನಿಯ ಅಂಗರಚನೆಯ ಬಗ್ಗೆ ಅಧ್ಯಯನ ಮಾಡಿ ಚಂದ್ರನಾಡಿ ಬಗ್ಗೆ ತಿಳಿಯಿರಿ. ಇದನ್ನು ಪ್ರಚೋದಿಸಿದಾಗ ಮಹಿಳೆಯರಿಗೆ ಪರಾಕಾಷ್ಠೆ ತರುತ್ತದೆ. ಇದು ಯೋನಿಯ ತುದಿಯಲ್ಲಿದೆ.