ಧನಪ್ರಾಪ್ತಿಯಾಗಲು 10 ನಿಮಿಷ ಕುಬೇರ ಮುದ್ರೆಯನ್ನ ಸ್ಮರಣೆ ಮಾಡಿ

ಭಾನುವಾರ, 22 ಡಿಸೆಂಬರ್ 2019 (06:27 IST)
ಬೆಂಗಳೂರು : ಲಕ್ಷ್ಮೀದೇವಿ ಸಂಪತ್ತಿಗೆ ಅಧಿದೇವತೆಯಾದರೂ ಕೂಡ ಆಕೆಯ ಸಂಪತ್ತನ್ನು ಕಾಯುವವನು ಕುಬೇರ. ಆದ್ದರಿಂದ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವ ಮೊದಲು ಕುಬೇರನನ್ನು ಮನೆಗೆ  ಆಹ್ವಾನಿಸಬೇಕು. ಆಗ  ಲಕ್ಷ್ಮೀದೇವಿಯು ನಿಮ್ಮ ಮನೆಗೆ ಬರುತ್ತಾಳೆ. ಆದಕಾರಣ ಮೊದಲು ಈ ರೀತಿಯಾಗಿ ಕುಬೇರನನ್ನು ಮನೆಗೆ ಆಹ್ವಾನಿಸಿ.ಮುದ್ರಾ ಶಾಸ್ತ್ರ ಪ್ರಕಾರ ಪ್ರತಿದಿನ ಕುಬೇರ ಮುದ್ರೆಯನ್ನ 10 ನಿಮಿಷ ಸ್ಮರಣೆ ಮಾಡಬೇಕು. ಬೆಳಿಗ್ಗೆ ಸ್ನಾನ ಮಾಡಿದ ನಂತರ ನಿಮ್ಮ ಬಲಕೈಯ ಹೆಬ್ಬೆರಳು, ತೋರುಬೆರಳು ಹಾಗೂ ಮಧ್ಯದ ಬೆರಳನ್ನು ಒಟ್ಟಾಗಿ ಸೇರಿಸಿ “ಓಂ ಸಂ ಕುಬೇರಾಯ ನಮಃ” ಎಂದು ಮಂತ್ರವನ್ನು ಪಠಿಸಿದರೆ ನಿಮಗೆ ಅನೇಕ ಮಾರ್ಗದಲ್ಲಿ ಧನಪ್ರಾಪ್ತಿಯಾಗುತ್ತದೆ.  

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ