ಗರ್ಭಧರಿಸಲು ತಿಂಗಳ ಯಾವ ದಿನಗಳು ಹೆಚ್ಚು ಸೂಕ್ತವಾಗಿದೆ?

ಭಾನುವಾರ, 22 ಡಿಸೆಂಬರ್ 2019 (06:49 IST)
ಬೆಂಗಳೂರು : ಪ್ರಶ್ನೆ : ನನ್ನ ಹೆಂಡತಿ ಮತ್ತು ನಾನು ಇಬ್ಬರು 26 ವರ್ಷದವರು. ನಾವು ಕುಟುಂಬ ಪ್ರಾರಂಭಿಸಲು ಬಯಸುತ್ತಿದ್ದೇವೆ. ನಾವು ಎಷ್ಟು ಬಾರಿ ಸಂಭೋಗಿಸಬೇಕು? ಅಲ್ಲದೇ ಗರ್ಭಧರಿಸಲು ತಿಂಗಳ ಯಾವ ದಿನಗಳು ಹೆಚ್ಚು ಸೂಕ್ತವಾಗಿದೆ?ಉತ್ತರ : ಇದು ನಿಮ್ಮಿಬ್ಬರಿಗೆ ಹೆಚ್ಚು ಆನಂದವನ್ನು ನೀಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಸಾಮಾನ್ಯವಾಗಿ ಮಹಿಳೆ ತನ್ನ ಋತುಚಕ್ರದ 10 ಮತ್ತು 12ನೇದಿನದ ನಡುವೆ ಅಂಡೋತ್ಪತ್ತಿ ಮಾಡುತ್ತಾಳೆ. ಪರ್ಯಾಯ ದಿನಗಳಲ್ಲಿ ಸಂಭೋಗ 10ರಿಂದ 15ನೇ ದಿನ ಅವಳ ಗರ್ಭಧಾರಣೆಗೆ ಸಹಾಯ ಮಾಡುತ್ತದೆ.


 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮುಖದಲ್ಲಿರುವ ಕಪ್ಪುಕಲೆ ಮಾಯವಾಗಲು ಸೌತೆಕಾಯಿಯನ್ನು ಇದರೊಂದಿಗೆ ಅರೆದು ಹಚ್ಚಿ