Select Your Language

Notifications

webdunia
webdunia
webdunia
webdunia

ಸ್ನಾನದ ನಂತರ ಗುಪ್ತಾಂಗದ ಭಾಗಕ್ಕೆ ಇದನ್ನು ಬಳಸಬಹುದೇ...?

ಸ್ನಾನದ ನಂತರ ಗುಪ್ತಾಂಗದ ಭಾಗಕ್ಕೆ ಇದನ್ನು ಬಳಸಬಹುದೇ...?
ಬೆಂಗಳೂರು , ಶುಕ್ರವಾರ, 20 ಡಿಸೆಂಬರ್ 2019 (06:28 IST)
ಬೆಂಗಳೂರು : ಪ್ರಶ್ನೆ : ನಾನು ಸ್ನಾನ ಮಾಡಿದ ನಂತರ ನನ್ನ ಯೋನಿ ಭಾಗವನ್ನು ಟವೆಲ್ ನಿಂದ ಒರೆಸುವುದಿಲ್ಲ ಬದಲಾಗಿ ಹಿಂದಿನ ದಿನ ಬಳಸಿದ ಬಟ್ಟೆಯಿಂದ ಒರೆಸುತ್ತೇನೆ. ಇದರಿಂದ ಯೋನಿಯ ಸುತ್ತಮುತ್ತಲಿನ ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆಯೇ? 



ಉತ್ತರ :  ನಿಮ್ಮ ಯೋನಿ ಅಥವಾ ಗುದ ಪ್ರದೇಶವನ್ನು ಒರೆಸಲು ಹಿಂದಿನ ದಿನ ಬಳಸಿದ ಕೊಳಕು ಬಟ್ಟೆಯನ್ನು ಬಳಸುವುದು ಸೂಕ್ತವಲ್ಲ. ಇದು ಸ್ವಲ್ಪ ಸೋಂಕಿಗೆ ಕಾರಣವಾಗಬಹುದು. ಇದು ಒಳ್ಳೆಯ ಅಭ್ಯಾಸವಲ್ಲ. ನಿಮ್ಮ ಜನನಾಂಗವನ್ನು ತೊಳೆಯಲು ಒಳ್ಳೆಯ ನೀರು ಹಾಗು ಒರೆಸಲು ಸ್ವಚ್ಚವಾದ ಹತ್ತಿಯ ಬಟ್ಟೆಯನ್ನು ಬಳಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಮುಖದಲ್ಲಿ ಈ ಲಕ್ಷಣಗಳಿದ್ದರೆ ನಿಮಗೆ ಈ ಸಮಸ್ಯೆ ಇದೆ ಎಂದರ್ಥ