Select Your Language

Notifications

webdunia
webdunia
webdunia
webdunia

ಪುರುಷತ್ವ ಸುಖ ಡಬಲ್ ಸಿಗಲು ಇದನ್ನು ಸೇವಿಸಿ

ಗಿಡಮೂಲಿಕೆ
ಬೆಂಗಳೂರು , ಗುರುವಾರ, 7 ನವೆಂಬರ್ 2019 (20:56 IST)
ಬಹಳಷ್ಟು ಪುರುಷರಿಗೆ ನಿಮಿರು ಸಮಸ್ಯೆ ಕಾಡುತ್ತಿದೆ. ನಿಮಿರು ವೈಫಲ್ಯದಿಂದ ಸಾಂಗಾತಿಗೆ ಸುಖ ನೀಡಲು ವಿಫಲರಾಗುತ್ತಾರೆ.
ಅಂತಹ ಪುರುಷರು ಹೆಚ್ಚು ಚಿಂತಿಸಬೇಕಾದ ಅಗತ್ಯವಿಲ್ಲ.


ಗಿಡಮೂಲಿಕೆಗಳಿಂದ ತಯಾರಿಸಲಾದ ಅಶ್ವಗಂಧ ವೈದ್ಯರು ತಿಳಿಸಿದಂತೆ ಬಳಸಿದರೆ ಸಾಕು, ಕೆಲವೇ ದಿನಗಳಲ್ಲಿ ಪುರುಷತ್ವ ಮತ್ತೆ ಚಿಗಿತು ನಿಲ್ಲುತ್ತದೆ.

ಈ ಗಿಡಮೂಲಕೆಯಿಂದ ಲೈಂಗಿಕ ನಿಶ್ಶಕ್ತಿ ಹೋಗುವುದು ಮಾತ್ರವಲ್ಲ, ಪುರುಷರು ದೈಹಿಕವಾಗಿಯೂ ಸದೃಢರಾಗುತ್ತಾರೆ. ಇದು ಪುರುಷರಲ್ಲಿ ಖಿನ್ನತೆಯನ್ನು ದೂರ ಮಾಡುತ್ತದೆ. ಜೀವನಾವಧಿಯನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಶಕ್ತಿ ಪುಟಿದೇಳುವಂತೆ ಮಾಡುತ್ತದೆ.

ಇದನ್ನು ಬಳಸುವುದರಿಂದ ಇದ್ದಕ್ಕಿದ್ದಂತೆ ಪುರುಷತ್ವ ವಾಪಸ್ ಬಂದು ಕೆನೆಯುವ ಕುದುರೆಯಂತಾಗುವುದಿಲ್ಲ. ನಿಯಮಿತವಾಗಿ ಬಳಸುತ್ತಿದ್ದರೆ, ಹಂತಹಂತವಾಗಿ ನಿಮಿರು ದೌರ್ಬಲ್ಯ ಕಡಿಮೆಯಾಗಿ ನಿಮಿರುವಿಕೆ ಹತೋಟಿಗೆ ಬರುತ್ತದೆ, ಕಾಮಕೇಳಿಯ ಉತ್ಸಾಹ ಇಮ್ಮಡಿಯಾಗುವಂತೆ ಮಾಡುತ್ತದೆ. ವೈದ್ಯರ ಸಲಹೆ ಪ್ರಕಾರ ಅಶ್ವಗಂಧ ಬಳಕೆ ಮಾಡಿ.



 

 

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಮನೆಯಲ್ಲಿದ್ದರೂ ಪತ್ನಿಗೆ ಬೊಂಬಾಟ್ ಸುಖ ಕೊಡುತ್ತಿರುವ ಯುವಕ