Select Your Language

Notifications

webdunia
webdunia
webdunia
webdunia

ಹರೆಯಕ್ಕೆ ಬಂದ ಹುಡುಗಿ ಹಸ್ತಮೈಥುನ ಮಾಡಿಕೊಳ್ಳೋದು ಏಕೆ?

ಹರೆಯಕ್ಕೆ ಬಂದ ಹುಡುಗಿ ಹಸ್ತಮೈಥುನ ಮಾಡಿಕೊಳ್ಳೋದು ಏಕೆ?
ಬೆಂಗಳೂರು , ಬುಧವಾರ, 6 ನವೆಂಬರ್ 2019 (16:16 IST)
ಯುವಕ, ಯುವತಿಯರಲ್ಲಿ ಆಗುವ ದೇಹ ಬದಲಾವಣೆಗಳು, ಮಾನಸಿಕ ಬದಲಾವಣೆಗಳು ಕೆಲವು ಕಾಲ ತೀವ್ರವಾದ ಗೊಂದಲಕ್ಕೊಳಗಾಗುವಂತೆ ಮಾಡಬಹುದು. ಕಾರಣ ಅದು ಹರೆಯದ ವಯಸ್ಸು.
 

ಯುವಕ-ಯುವತಿಯರು ವಯಸ್ಸಿಗೆ ಬಂದಂತೆ ಅವರಲ್ಲಿ ಅವರಿಗೆ ಗೊತ್ತಿಲ್ಲದಂತೆ ಕಾಮನೆ ಅರಳುತ್ತದೆ. ಕಾಲೇಜು ಹುಡುಗಿ ಅದರಲ್ಲೂ ಟೀನೇಜ್ ಹುಡುಗಿ ನೋಡೊಕೆ ಲಕ್ಷಣವಾಗಿದ್ದರಂತೂ ಯುವಕರ ಅಂಗ ಎದ್ದು ಕುಣಿಯೋಕೆ ಶುರುಮಾಡುತ್ತದೆ. ಆಗ ಕೆಲವರು ತಾವಾಗಿಯೇ ರತಿಸುಖ ಪಡೆದುಕೊಳ್ಳಲು ಸಾಧ್ಯವಾಗದಿದ್ದಾಗ ಹಸ್ತಮೈಥುನಕ್ಕೆ ಮುಂದಾಗುತ್ತಾರೆ.  ನಿಜಕ್ಕೂ ಹಸ್ತಮೈಥುನ ಸರಿನಾ?

ಹರೆಯಕ್ಕೆ ಬಂದ ಯುವಕ – ಯುವತಿಯರಲ್ಲಿ ಕಾಮನೆಗಳು ಬರೋದು ಸಹಜ. ಅದಕ್ಕೆ ಚಿಂತೆ ಮಾಡಬೇಕಿಲ್ಲ. ಮೈಥುನವೇ ಚಟವಾದರೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಷ್ಟೇ. ಗಮನವನ್ನು ಉತ್ತಮ ವಿಷಯಗಳ ಕಡೆಗೆ ಕೇಂದ್ರಿಕರಿಸುವುದರಿಂದ ಇದು ಸಾಧ್ಯವಾಗುತ್ತದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಆಂಟಿಗೆ ಬೇಕಂತೆ ಡೈರೆಕ್ಟ್ ಸುಖ