Webdunia - Bharat's app for daily news and videos

Install App

ಪ್ಲಾಸ್ಟಿಕ್ ಬಕೆಟ್ ಗಳಲ್ಲಿರುವ ನೀರಿನ ಕಲೆ ಹೋಗಲಾಡಿಸಲು ಈ ಮಿಶ್ರಣದಿಂದ ಉಜ್ಜಿ ತೊಳೆಯಿರಿ

Webdunia
ಶನಿವಾರ, 17 ಆಗಸ್ಟ್ 2019 (07:38 IST)
ಬೆಂಗಳೂರು : ನೀರನ್ನು ತುಂಬಿಸಿಡಲು, ಸ್ನಾನ ಮಾಡಲು ಪ್ಲಾಸ್ಟಿಕ್ ಬಕೆಟ್ ಹಾಗೂ ಜಗ್ ಗಳನ್ನು  ಗಳನ್ನು ಬಳಸುತ್ತೇವೆ. ಆದರೆ ಈ ಬಕೆಟ್ ಗಳ ಮೇಲೆ ನೀರಿನ ಕಲೆ ಬಿದ್ದಿರುತ್ತದೆ. ಇದನ್ನು ಹೋಗಲಾಡಿಸಲು ಈ ಮಿಶ್ರಣದಿಂದ ಉಜ್ಜಿ ತೊಳೆಯಿರಿ.




ಬೇಕಿಂಗ್ ಸೋಡಾ, ಚಮಚ ವಿನೆಗರ್ ಹಾಕಿ ಮಿಕ್ಸ್ ಮಾಡಿ ಅದನ್ನು ಸ್ಕ್ರಬ್ ನಿಂದ ತಿಕ್ಕಿ ನಂತರ ಬಕೆಟ್ ಹಾಗೂ ಜಗ್ ಗಳನ್ನು ತೊಳೆಯಿರಿ  ಇದರಿಂದ ಕಲೆಗಳು ಮಂಗಮಾಯವಾಗಿ ಬಕೆಟ್ ತಳತಳ ಹೊಳೆಯುತ್ತದೆ.


ಹಾಗೇ ಹಾರ್ಪಿಕ್ ನಿಂದ  ಬಕೆಟ್ ಉಜ್ಜಿ ತೊಳೆದರೂ ಕೂಡ ನೀರಿನ ಕಲೆಗಳು ಹೋಗುತ್ತವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments