ಮಹಿಳೆ ಪರಪುರುಷನ ಸಂಬಂಧ ಬೆಳೆಸಲು ಕಾರಣ ಹೀಗಿವೆಯಂತೆ!

Webdunia
ಶುಕ್ರವಾರ, 15 ಡಿಸೆಂಬರ್ 2017 (08:27 IST)
ಬೆಂಗಳೂರು: ಮದುವೆಯ ನಂತರವೂ ಕೆಲವು ಮಹಿಳೆಯರು ಪರಪುರುಷನ ಜೊತೆ ಸಂಬಂಧವನ್ನು ಹೊಂದಿರುತ್ತಾರೆ. ಇದು ತಪ್ಪು ಹೌದು. ಆದರೆ ಇದಕ್ಕೆ ಕಾರಣ ಏನೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಮಹಿಳೆ ಅಥವಾ ಪುರುಷ ತಮ್ಮ ಸಂಗಾತಿಗೆ ಮೋಸ ಮಾಡಲು ಬಯಸುವುದಿಲ್ಲ. ವಿವಾಹಿತ ಮಹಿಳೆ ತಕ್ಷಣ ಪರಪುರುಷನ ಸಂಬಂಧ ಬೆಳೆಸುವುದಿಲ್ಲ. ಆಮೇಲೆ ಬೆಳೆಸಿಕೊಳ್ಳಲು ಅದರ  ಹಿಂದೆ ಬೇರೆ ಕಾರಣವಿರುತ್ತದೆ.


ಸಂಗಾತಿ ಮನೆಯಿಂದ ದೂರವಿದ್ದಾಗ ಏಕಾಂಗಿತನ ಕಾಡುತ್ತದೆ. ಇದನ್ನು ಹೋಗಲಾಡಿಸಲು ಕೆಲವು ಮಹಿಳೆಯರು ಬೇರೆ ಮಾರ್ಗ ಹುಡುಕುತ್ತಾರೆ. ಪತಿ-ಪತ್ನಿಯರ ನಡುವೆ ಅಗತ್ಯಕ್ಕಿಂತ ಜಾಸ್ತಿ ಮನಸ್ತಾಪ, ಜಗಳಗಳು ನಡೆಯುತ್ತಿದ್ದರೆ ಆ ವೇಳೆ ಮಹಿಳೆಯರು ದಾರಿ ತಪ್ಪುತ್ತಾರೆ. ಕೆಲವು ಮಹಿಳೆಯರಿಗೆ ತಮ್ಮ ಸಂಗಾತಿಯಿಂದ ಲೈಂಗಿಕ ತೃಪ್ತಿ ಸಿಗದಿದ್ದಾಗ ತಮ್ಮ ತೃಪ್ತಿಗಾಗಿ ಬೇರೆ ಸಂಬಂಧ ಹುಡುಕುತ್ತಾರೆ.


ಹುಡುಗ ಹಾಗು ಹುಡುಗಿಯರ ನಡುವೆ ವಯಸ್ಸಿನಲ್ಲಿ ಜಾಸ್ತಿ ಅಂತರವಿದ್ದಾಗ ಈ ಸಮಸ್ಯೆ ಉಂಟಾಗುತ್ತದೆ. ಲೈಂಗಿಕ ಕ್ರಿಯೆಯ ವೇಳೆ ಹುಡುಗನಿಗೆ ತೃಪ್ತಿ ಸಿಗುತ್ತದೆ. ಆದರೆ ಹುಡುಗಿಗೆ ಲೈಂಗಿಕ ತೃಪ್ತಿ ಸಿಗುವುದಿಲ್ಲವಾದ್ದರಿಂದ ಅವರು ಪರಪುರುಷನ ಸಂಬಂಧ ಬೆಳೆಸುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ಮುಂದಿನ ಸುದ್ದಿ