ನನ್ನ ಈ ಸಮಸ್ಯೆಯಿಂದ ಪತ್ನಿಗೆ ಖುಷಿ ನೀಡಲು ಸಾಧ್ಯವಾಗುತ್ತಿಲ್ಲ!

Webdunia
ಮಂಗಳವಾರ, 17 ಸೆಪ್ಟಂಬರ್ 2019 (09:37 IST)
ಬೆಂಗಳೂರು : ಪ್ರಶ್ನೆ : ನಾನು 4 ತಿಂಗಳ ಹಿಂದೆ ಮದುವೆಯಾದೆ. ಹಾಗೇ ನನ್ನ ಹೆಂಡತಿ ಹಾಗೂ ನನಗೆ 35 ವರ್ಷ. ನಾವು ಮಗುವನ್ನು ಹೊಂದಲು ಬಯಸುತ್ತಿದ್ದೇನೆ. ಆದರೆ ಲೈಂಗಿಕತೆಯ ವೇಳೆ ಪ್ರತಿ ಬಾರಿ ನನ್ನ ಶಿಶ್ನವನ್ನು ಅವಳೊಂದಿಗೆ ಸೇರಿಸಿದಾಗ ಅದು ಸ್ವಯಂಚಾಲಿತವಾಗಿ ಹೊರಬರುತ್ತದೆ. ಅವಳ ಯೋನಿಯಲ್ಲಿ ಹೆಚ್ಚುಕಾಲ ಉಳಿಯುವುದಿಲ್ಲ. ಅವಳು ಮಗುವನ್ನು ಹೊಂದಲು ಬಯಸುತ್ತಿರುವುದರಿಂದ ಇದು ಆಕೆಗೆ ಅಸಮಾಧಾನವನ್ನುಂಟುಮಾಡಿದೆ. ಇದಕ್ಕೆ ನಾನು ಏನು  ಮಾಡಲಿ?




ಉತ್ತರ :  ನೀವು ನಿಮಿರುವಿಕೆಯಿಲ್ಲದೆ ಸಂಭೋಗ ಮಾಡುತ್ತಿದ್ದೀರಾ? ಹೀಗೆ ಮಾಡಿದರೆ ಶಿಶ್ನವು ಹೊರಹೋಗುವುದು ಸಾಮಾನ್ಯವಾಗಿದೆ. ನಿಮ್ಮ ಪೋರ್ ಪ್ಲೇ ತಂತ್ರವನ್ನು ನೀವು ಸುಧಾರಿಸಿಕೊಳ್ಳಬೇಕು. ನಿಮ್ಮ ಹೆಂಡತಿಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಪ್ರಮಾಣೀಕರಿಸಲು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ. ಹಾಗೇ ವೀರ್ಯಾಣು ದ್ರವ ಪರೀಕ್ಷೆಗಾಗಿ ನೀವು ರೋಗಶಾಸ್ತ್ರಜ್ಞರನ್ನ ಭೇಟಿ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ
Show comments