Select Your Language

Notifications

webdunia
webdunia
webdunia
webdunia

ಸಂಭೋಗದ ವೇಳೆ ಆನಂದ ಅನುಭವಿಸುತ್ತಿದ್ದ ನನ್ನ ಸಂಗಾತಿ ನಂತರ ದೂರ ಹೋದಳು. ಇದಕ್ಕೆ ಕಾರಣವೇನು?

ಸಂಭೋಗದ ವೇಳೆ ಆನಂದ ಅನುಭವಿಸುತ್ತಿದ್ದ ನನ್ನ ಸಂಗಾತಿ ನಂತರ ದೂರ ಹೋದಳು. ಇದಕ್ಕೆ ಕಾರಣವೇನು?
ಬೆಂಗಳೂರು , ಗುರುವಾರ, 18 ಜುಲೈ 2019 (09:07 IST)
ಬೆಂಗಳೂರು : ನನಗೆ 65 ವರ್ಷ  ಮತ್ತು ನಾನು 28 ವರ್ಷದ ಸಂಗಾತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ. ಸಂಭೋಗದಲ್ಲಿ ತೊಡಗಿದ್ದ ವೇಳೆ ನಾನು ಅವಳ  ಅಂಗಗಗಳನ್ನು ಮೃದುವಾಗಿ ಪ್ರಚೋದಿಸಿದಾಗ ಆಕೆ ಅದನ್ನು ಆನಂದಿಸಿದಳು. ಆದರೆ ಸ್ವಲ್ಪ ಹೊತ್ತಿನ ನಂತರ ಆಕೆ ನನ್ನನ್ನು ತಳ್ಳಿ ಹೊರಟು ಹೋದಳು. ಇದಕ್ಕೆ ಕಾರಣವೇನೆಂಬುದು ನನಗೆ ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿ.





ನೀವು ಸಂಭೋಗದ ಮೇಲೆ ಕೇಂದ್ರಿಕರಿಸುವ ಬದಲು ಸ್ವಲ್ಪ ಸಮಯದವರೆಗೆ ಅವಳಿಗೆ ಅಂಗಗಳ ಪ್ರಚೋದನೆ ಮೂಲಕ ಆನಂದವನ್ನು  ನೀಡುವತ್ತ ಗಮನಹರಿಸಿ. ಹಾಗೇ ಆಕೆ ಹೇಗೆ ಆನಂದಿಸುತ್ತಾಳೆ ಎಂದು ಅರ್ಥಮಾಡಿಕೊಳ್ಳುವುದರ ಮೂಲಕ ಆಕೆ ತನ್ನನ್ನು ಹೇಗೆ ತೊಡಗಿಸಿಕೊಂಡಿದ್ದಾಳೆ ಎಂಬುದನ್ನು ನಿರ್ಧರಿಸಿ.  


Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಗಂಡನಿಗೆ ಯಾವುದೇ ಲೈಂಗಿಕ ಬಯಕೆಗಳಿಲ್ಲ. ಆತ ಸಲಿಂಗಕಾಮಿಯೇ?