Publish Date: Thu, 18 Jul 2019 (09:04 IST)
Updated Date: Thu, 18 Jul 2019 (09:06 IST)
ಬೆಂಗಳೂರು : ನನಗೆ 51 ವರ್ಷ ವಯಸ್ಸು ಹಾಗೂ ನನ್ನ ಗಂಡ ಕೂಡ ನನ್ನ ವಯಸ್ಸಿನವರೇ. ನಮ್ಮ ಲೈಂಗಿಕ ಜೀವನ ಚೆನ್ನಾಗಿಲ್ಲ. ವಾಸ್ತವಾಗಿ ನಾನು, ನನ್ನ ಗಂಡ ಯಾವುದೇ ಲೈಂಗಿಕತೆಯನ್ನು ಹೊಂದಿಲ್ಲ. ನನ್ನ ಗಂಡನಿಗೆ ಯಾವುದೇ ಲೈಂಗಿಕ ಬಯಕೆಗಳಿಲ್ಲ. ಪೋರ್ನ್ ಚಿತ್ರಗಳನ್ನು ಕೂಡ ನೋಡಲು ಇಷ್ಟಪಡುತ್ತಿಲ್ಲ . ಇದನೆಲ್ಲಾ ನೋಡಿದರೆ ಆತ ಸಲಿಂಗ ಕಾಮಿ ಎಂದು ನನಗನಿಸುತ್ತಿದೆ. ಅವನು ಸಲಿಂಗಕಾಮಿಯೇ ಎಂದು ನಾನು ಕಂಡುಕೊಳ್ಳುವುದು ಹೇಗೆ?
ನಿಮ್ಮ ಪತಿ ಸಲಿಂಗಕಾಮಿಯೇ ಎಂದು ಕಂಡುಹಿಡಿಯಲು ಕಷ್ಟವಾಗುತ್ತದೆ. ನೀವು ತಜ್ಞರ ಬಳಿ ಅವರನ್ನು ಕರೆದುಕೊಂಡು ಹೋದರೆ ಅವರು ಅದನ್ನು ಕಂಡುಹಿಡಿಯುತ್ತಾರೆ. ಆದ್ದರಿಂದ ನೀವು ಈ ಬಗ್ಗೆ ತನಿಖೆ ಮಾಡಿದರೆ ಉಪಯೋಗವಿಲ್ಲ. ಆದಕಾರಣ ನಿಮ್ಮ ಪತಿಯನ್ನು ಲೈಂಗಿಕ ತಜ್ಞರನ್ನು ಸಂಪರ್ಕಿಸುವಂತೆ ಮನವರಿಕೆ ಮಾಡಿ.